ನೀನು ತೊರೆದು ಹೋದ ಹಾದಿಯಲ್ಲಿ ನಾ ಸಾಗಿ ಬಂದೆ. | ಕನ್ನಡ ಶಾಯರಿ ಮತ್ತು ಗಜಲ್ Video

"ನೀನು ತೊರೆದು ಹೋದ ಹಾದಿಯಲ್ಲಿ ನಾ ಸಾಗಿ ಬಂದೆ. ಆ ನಿನ್ನ ಹೆಜ್ಜೆಯ ಗುರುತು ಹಿಡಿದು, ಆದರೆ ನಿನ್ನ ಹೆಜ್ಜೆಯ ಜೊತೆಯ ನಿನ್ನೊಂದು ಹೆಜ್ಜೆ ಸೇರಿದೆ ಎಂದು ತಿಳಿದೇ, ನಾನು ಹಿಂದಕ್ಕೆ ಸರಿದೆ , ಮನಸ್ಸು ಸರಿಯದೆ ಹಾಗೇ ಕಾಯುತ್ತಿದೆ. ✍️Gk.. ©Gangadhar "

ನೀನು ತೊರೆದು ಹೋದ ಹಾದಿಯಲ್ಲಿ ನಾ ಸಾಗಿ ಬಂದೆ. ಆ ನಿನ್ನ ಹೆಜ್ಜೆಯ ಗುರುತು ಹಿಡಿದು, ಆದರೆ ನಿನ್ನ ಹೆಜ್ಜೆಯ ಜೊತೆಯ ನಿನ್ನೊಂದು ಹೆಜ್ಜೆ ಸೇರಿದೆ ಎಂದು ತಿಳಿದೇ, ನಾನು ಹಿಂದಕ್ಕೆ ಸರಿದೆ , ಮನಸ್ಸು ಸರಿಯದೆ ಹಾಗೇ ಕಾಯುತ್ತಿದೆ. ✍️Gk.. ©Gangadhar

#alone

People who shared love close

More like this

Trending Topic