ಒಂದೊಂದು ಸಲ ಅನ್ಸುತ್ತೆ 'ನಾವು
ಇದ್ದ್ರೆಷ್ಟು ಹೋದ್ರೆಷ್ಟು' ಅಂತ.
ಆಮೇಲೆ ಅನ್ಸುತ್ತೆ 'ಹೋಗ್ಲಿ ಬಿಡು, ಇದ್ದ್ರೂ
ಇಲ್ಲದಿದ್ದ್ ಹಾಂಗೆ ಇದ್ದು ಬಿಡೋಣ' ಅಂತ.
ಯಾಕಂದ್ರೆ ಹೆಂಗಿದ್ರೂ ಕೇಳೋರಂತೂ ಯಾರಿಲ್ಲ.
ಟೈಮ್ ಬಂದಾಗ ಹೋದ್ರಾಯ್ತು..
ಯಾವ್ ಫಸ್ಟ್ ಕ್ಲಾಸ್ ಸೀಟ್ ಹಿಡಿಯೋದಿದೆ
ಇಷ್ಟ್ ಜಲ್ದಿ ಹೋಗಿ... ಅಲ್ವಾ?
#ಮನಸ್ಸಿನಮಾತು #ಹೋಗಲಿಬಿಡು
#Malgudi