ಆಶೆಯ ಕಂಗಳು ನೋಡುತಿಹವು ಜೀವನ ಭಾ | ಕನ್ನಡ ಕಾವ್ಯ Video

"ಆಶೆಯ ಕಂಗಳು ನೋಡುತಿಹವು ಜೀವನ ಭಾವದ ಭೃಂಗದಲ್ಲಿ ನೋವಿನ ಸಿಂಚನ. ನಿನ್ನ ಆಲಾಪನೆಯೇ ನನ್ನ ಹೃದಯ ಮಂಥನ ನಸುಗಂಪಿನ ಮೋಡಕ್ಕೆ ತಂಗಾಳಿಯೇ ಯಾತನ ಭಾವದ ಮನಮೋಹಕ್ಕೆ ನಿನ್ ಕಣ್ಗಳೇ ಸಂಜೀವನ ನಿನ್ನ ನೆನಪೇ ಈ ಹೃದಯದಲ್ಲಿ ನಿತ್ಯ "ವಿನೂತನ" ©Shwetha Mutharaju "

ಆಶೆಯ ಕಂಗಳು ನೋಡುತಿಹವು ಜೀವನ ಭಾವದ ಭೃಂಗದಲ್ಲಿ ನೋವಿನ ಸಿಂಚನ. ನಿನ್ನ ಆಲಾಪನೆಯೇ ನನ್ನ ಹೃದಯ ಮಂಥನ ನಸುಗಂಪಿನ ಮೋಡಕ್ಕೆ ತಂಗಾಳಿಯೇ ಯಾತನ ಭಾವದ ಮನಮೋಹಕ್ಕೆ ನಿನ್ ಕಣ್ಗಳೇ ಸಂಜೀವನ ನಿನ್ನ ನೆನಪೇ ಈ ಹೃದಯದಲ್ಲಿ ನಿತ್ಯ "ವಿನೂತನ" ©Shwetha Mutharaju

#aashiqui # ಆಶೆಯ ಕಂಗಳು

People who shared love close

More like this

Trending Topic