#sorrow ಕಾಡುವ, ಕಾಡದ ಅದೆಷ್ಟೋ ನೆನಪುಗಳನ್ನು ಅಥವಾ ಭಾವ | ಕನ್ನಡ ಕಾವ್ಯ Video

#sorrow

ಕಾಡುವ, ಕಾಡದ ಅದೆಷ್ಟೋ ನೆನಪುಗಳನ್ನು ಅಥವಾ ಭಾವಗಳನ್ನು ಸ್ಮಶಾನದಲ್ಲಿ ಹೋಗಿ ಚರ್ಚಿಸಿ, ಅಲ್ಲಿ ಆತ್ಮಗಳಿದ್ದರೆ ಅವುಗಳಾದರೂ ನಮ್ಮೊಂದಿಗೆ ಸಂವಾದಕ್ಕಿಳಿಯುತ್ತವೆ; ಆದರೆ ಮನುಷ್ಯರ ಮಧ್ಯೆ ಮಾತ್ರ ಅವುಗಳನ್ನು ಎಲ್ಲೂ ಚರ್ಚಿಸಲು ಹೋಗಬೇಡಿ. ಅಲ್ಲಿ ಅವುಗಳಿಗೆ ಯಾವುದೇ ತರಹದ ಮಾನ್ಯ ಸಿಗುವುದಿಲ್ಲ;
-ಅಸೋ

People who shared love close

More like this

Trending Topic