😂ತಮಾಷೆ😂 ಶಿಷ್ಯ : ಗುರುಗಳೇ ಎಲ್ಲರಲ್ಲೂ ಒಂದು ರಹಸ್ಯ ಇರತ್ತ | ಕನ್ನಡ ಹಾಸ್ಯ

"😂ತಮಾಷೆ😂 ಶಿಷ್ಯ : ಗುರುಗಳೇ ಎಲ್ಲರಲ್ಲೂ ಒಂದು ರಹಸ್ಯ ಇರತ್ತೆ ಅಂತ ಹೇಳ್ತಾರೆ ರಹಸ್ಯ ಅಂದ್ರೆ ಏನ್ ಗುರುಗಳೇ! ಗುರುಗಳು: ರಹಸ್ಯ ಅಂದ್ರೆ ಏನ್ ಇಲ್ಲಾ ಶಿಷ್ಯ ಒಂದು ವಿಷಯವನ್ನು ಯಾರಿಗೂ ಹೇಳ್ಬೇಡಿ ನಿಮ್ಮತ್ರ ಮಾತ್ರ ಹೇಳ್ತಿದ್ದೀನಿ ಅಂತ ಹೇಳ್ಬಿಟ್ಟು ಸಿಗೋರಿಗೆಲ್ಲ ಇದನ್ನೇ ಪದೇ ಪದೇ ಹೇಳೋದೇ ರಹಸ್ಯ! (ಹರಿಪಾರ್ವತಿ) ©hariparvathi kriti"

 😂ತಮಾಷೆ😂
ಶಿಷ್ಯ : ಗುರುಗಳೇ ಎಲ್ಲರಲ್ಲೂ ಒಂದು ರಹಸ್ಯ ಇರತ್ತೆ ಅಂತ ಹೇಳ್ತಾರೆ ರಹಸ್ಯ ಅಂದ್ರೆ ಏನ್ ಗುರುಗಳೇ!
ಗುರುಗಳು: ರಹಸ್ಯ ಅಂದ್ರೆ ಏನ್ ಇಲ್ಲಾ ಶಿಷ್ಯ ಒಂದು ವಿಷಯವನ್ನು ಯಾರಿಗೂ ಹೇಳ್ಬೇಡಿ ನಿಮ್ಮತ್ರ ಮಾತ್ರ ಹೇಳ್ತಿದ್ದೀನಿ ಅಂತ ಹೇಳ್ಬಿಟ್ಟು ಸಿಗೋರಿಗೆಲ್ಲ ಇದನ್ನೇ ಪದೇ ಪದೇ ಹೇಳೋದೇ ರಹಸ್ಯ!
(ಹರಿಪಾರ್ವತಿ)

©hariparvathi kriti

😂ತಮಾಷೆ😂 ಶಿಷ್ಯ : ಗುರುಗಳೇ ಎಲ್ಲರಲ್ಲೂ ಒಂದು ರಹಸ್ಯ ಇರತ್ತೆ ಅಂತ ಹೇಳ್ತಾರೆ ರಹಸ್ಯ ಅಂದ್ರೆ ಏನ್ ಗುರುಗಳೇ! ಗುರುಗಳು: ರಹಸ್ಯ ಅಂದ್ರೆ ಏನ್ ಇಲ್ಲಾ ಶಿಷ್ಯ ಒಂದು ವಿಷಯವನ್ನು ಯಾರಿಗೂ ಹೇಳ್ಬೇಡಿ ನಿಮ್ಮತ್ರ ಮಾತ್ರ ಹೇಳ್ತಿದ್ದೀನಿ ಅಂತ ಹೇಳ್ಬಿಟ್ಟು ಸಿಗೋರಿಗೆಲ್ಲ ಇದನ್ನೇ ಪದೇ ಪದೇ ಹೇಳೋದೇ ರಹಸ್ಯ! (ಹರಿಪಾರ್ವತಿ) ©hariparvathi kriti

#GoodMorning

People who shared love close

More like this

Trending Topic