ಸಮುದ್ರದ ಅಲೆಗಳು ಹಳೆಯ ನೆನಪುಗಳು ಒಂದೇ ನಾಣ್ಯದ ಎರಡು ಮುಖ | ಕನ್ನಡ ಶಾಯರಿ ಮತ್ತು

"ಸಮುದ್ರದ ಅಲೆಗಳು ಹಳೆಯ ನೆನಪುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅಲೆಗಳು ಕಡಲ ದಡಕ್ಕೆ ಅಪ್ಪಳಸಿದರೆ, ನೆನಪುಗಳು ಎದೆಯ ಕಡಲಿಗೆ ಅಪ್ಪಳಿಸುತ್ತವೆ. ✍️Gk ©Gangadhar"

 ಸಮುದ್ರದ ಅಲೆಗಳು
ಹಳೆಯ ನೆನಪುಗಳು
 ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ,
 ಅಲೆಗಳು ಕಡಲ ದಡಕ್ಕೆ ಅಪ್ಪಳಸಿದರೆ,
ನೆನಪುಗಳು ಎದೆಯ ಕಡಲಿಗೆ ಅಪ್ಪಳಿಸುತ್ತವೆ.

✍️Gk

©Gangadhar

ಸಮುದ್ರದ ಅಲೆಗಳು ಹಳೆಯ ನೆನಪುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅಲೆಗಳು ಕಡಲ ದಡಕ್ಕೆ ಅಪ್ಪಳಸಿದರೆ, ನೆನಪುಗಳು ಎದೆಯ ಕಡಲಿಗೆ ಅಪ್ಪಳಿಸುತ್ತವೆ. ✍️Gk ©Gangadhar

People who shared love close

More like this

Trending Topic