ಗೆಳತಿ, ನನ್ನನ್ನೆಷ್ಟು ಪ್ರೀತಿಸುವೆಯೆಂದು, ನೀ ಕೇಳಬೇಡ ನನ | ಕನ್ನಡ ಪ್ರೀತಿ ಮತ್ತು

"ಗೆಳತಿ, ನನ್ನನ್ನೆಷ್ಟು ಪ್ರೀತಿಸುವೆಯೆಂದು, ನೀ ಕೇಳಬೇಡ ನನ್ನ ಕುರಿತು... ಮನಸಾರೆ ಒಪ್ಪಿ ಮನಸಾರೆ ಪ್ರೀತಿಸುವೆ ಗೆಳತಿ, ನನ್ನೀ ಕಣ್ಣಳಲ್ಲಿ, ಕಣ್ಣಳ ಕನಸಲ್ಲಿ, ನನ್ನೀ ಮನಸಲ್ಲಿ , ಮನಸಿನ ಮನೆಯಲ್ಲಿ, ನಿನ್ನ ಬಿಟ್ಟು , ಬೇರ್ಯಾರು ಇಲ್ಲ ನನಗೆ ಗುರುತು, ನೀನೆ ನನ್ನ ಪ್ರಪಂಚ ಗೆಳತಿ...!! ಅಭಿಷೇಕ್ ©Abhishek Negiloni"

 ಗೆಳತಿ,
ನನ್ನನ್ನೆಷ್ಟು ಪ್ರೀತಿಸುವೆಯೆಂದು, 
ನೀ ಕೇಳಬೇಡ ನನ್ನ ಕುರಿತು... 
ಮನಸಾರೆ ಒಪ್ಪಿ
ಮನಸಾರೆ ಪ್ರೀತಿಸುವೆ ಗೆಳತಿ,
ನನ್ನೀ ಕಣ್ಣಳಲ್ಲಿ, 
ಕಣ್ಣಳ ಕನಸಲ್ಲಿ,
ನನ್ನೀ ಮನಸಲ್ಲಿ , 
ಮನಸಿನ ಮನೆಯಲ್ಲಿ, 
ನಿನ್ನ ಬಿಟ್ಟು , 
ಬೇರ್ಯಾರು ಇಲ್ಲ ನನಗೆ ಗುರುತು, 
ನೀನೆ ನನ್ನ ಪ್ರಪಂಚ ಗೆಳತಿ...!!

ಅಭಿಷೇಕ್

©Abhishek Negiloni

ಗೆಳತಿ, ನನ್ನನ್ನೆಷ್ಟು ಪ್ರೀತಿಸುವೆಯೆಂದು, ನೀ ಕೇಳಬೇಡ ನನ್ನ ಕುರಿತು... ಮನಸಾರೆ ಒಪ್ಪಿ ಮನಸಾರೆ ಪ್ರೀತಿಸುವೆ ಗೆಳತಿ, ನನ್ನೀ ಕಣ್ಣಳಲ್ಲಿ, ಕಣ್ಣಳ ಕನಸಲ್ಲಿ, ನನ್ನೀ ಮನಸಲ್ಲಿ , ಮನಸಿನ ಮನೆಯಲ್ಲಿ, ನಿನ್ನ ಬಿಟ್ಟು , ಬೇರ್ಯಾರು ಇಲ್ಲ ನನಗೆ ಗುರುತು, ನೀನೆ ನನ್ನ ಪ್ರಪಂಚ ಗೆಳತಿ...!! ಅಭಿಷೇಕ್ ©Abhishek Negiloni

#Love

People who shared love close

More like this

Trending Topic