ಉಡುಗೊರೆ ಕೊಟ್ಟೊಡನೆ ನಲ್ಲ ! ರಂಗೇರಿತ್ತು ಅವಳ ಗಲ್ಲ ! ಹೇಳ | ಕನ್ನಡ Poetry

"ಉಡುಗೊರೆ ಕೊಟ್ಟೊಡನೆ ನಲ್ಲ ! ರಂಗೇರಿತ್ತು ಅವಳ ಗಲ್ಲ ! ಹೇಳಲಿಲ್ಲ ಯಾವುದಕ್ಕೂ ಆಗಲ್ಲ ! ನಲ್ಲನಿಗೋ ಬಾಯಿಗೆ ಬಿದ್ದಂತೆ ಆಯಿತು ರಸಗುಲ್ಲ ! ಉಡುಗೊರೆ ಇಷ್ಟ ಆಗಲಿಲ್ಲ ! ಕೆಂಪಾಗಿತ್ತು ಕಣ್ಣುಗಳೆಲ್ಲ ! ಆಮೇಲೆ ಗೊತ್ತಲ್ಲ 😂😂😂 ಅಯ್ಯೋ ತಪ್ಪಾಯಿತು ಬಿಟ್ಟುಬಿಡು ಇನ್ನೊಮ್ಮೆ ನಾ ಮಾಡಲ್ಲ ! ತಂದ ಉಡುಗೊರೆ ಒಳಗೆ ಬರೆದಿತ್ತು ವತ್ಸಲಾ ! ಪ್ರೇಯಸಿ ಯ ಹೆಸರು ಕಮಲ ! ಬರೆದವನ ತಪ್ಪು ಯಾಕಂದರೆ ಕರೆ ಬಂದಿತ್ತು ಹೆಂಡತಿಯಾದ್ದು ನಾಲಕ್ಕು ಸಲ ! ಮರೆತು ಕೋಪದಿ ಪರೆದಿದ್ದ ವತ್ಸಲಾ ! ©Krishna Raghavendra"

 ಉಡುಗೊರೆ ಕೊಟ್ಟೊಡನೆ ನಲ್ಲ !
ರಂಗೇರಿತ್ತು ಅವಳ ಗಲ್ಲ !
ಹೇಳಲಿಲ್ಲ ಯಾವುದಕ್ಕೂ ಆಗಲ್ಲ !
ನಲ್ಲನಿಗೋ ಬಾಯಿಗೆ ಬಿದ್ದಂತೆ ಆಯಿತು ರಸಗುಲ್ಲ !

ಉಡುಗೊರೆ ಇಷ್ಟ ಆಗಲಿಲ್ಲ !
ಕೆಂಪಾಗಿತ್ತು ಕಣ್ಣುಗಳೆಲ್ಲ !
ಆಮೇಲೆ ಗೊತ್ತಲ್ಲ 😂😂😂
ಅಯ್ಯೋ ತಪ್ಪಾಯಿತು ಬಿಟ್ಟುಬಿಡು  ಇನ್ನೊಮ್ಮೆ ನಾ ಮಾಡಲ್ಲ !

ತಂದ ಉಡುಗೊರೆ ಒಳಗೆ ಬರೆದಿತ್ತು ವತ್ಸಲಾ !
ಪ್ರೇಯಸಿ ಯ ಹೆಸರು ಕಮಲ !
ಬರೆದವನ ತಪ್ಪು ಯಾಕಂದರೆ ಕರೆ ಬಂದಿತ್ತು ಹೆಂಡತಿಯಾದ್ದು ನಾಲಕ್ಕು ಸಲ !
ಮರೆತು ಕೋಪದಿ ಪರೆದಿದ್ದ ವತ್ಸಲಾ !

©Krishna Raghavendra

ಉಡುಗೊರೆ ಕೊಟ್ಟೊಡನೆ ನಲ್ಲ ! ರಂಗೇರಿತ್ತು ಅವಳ ಗಲ್ಲ ! ಹೇಳಲಿಲ್ಲ ಯಾವುದಕ್ಕೂ ಆಗಲ್ಲ ! ನಲ್ಲನಿಗೋ ಬಾಯಿಗೆ ಬಿದ್ದಂತೆ ಆಯಿತು ರಸಗುಲ್ಲ ! ಉಡುಗೊರೆ ಇಷ್ಟ ಆಗಲಿಲ್ಲ ! ಕೆಂಪಾಗಿತ್ತು ಕಣ್ಣುಗಳೆಲ್ಲ ! ಆಮೇಲೆ ಗೊತ್ತಲ್ಲ 😂😂😂 ಅಯ್ಯೋ ತಪ್ಪಾಯಿತು ಬಿಟ್ಟುಬಿಡು ಇನ್ನೊಮ್ಮೆ ನಾ ಮಾಡಲ್ಲ ! ತಂದ ಉಡುಗೊರೆ ಒಳಗೆ ಬರೆದಿತ್ತು ವತ್ಸಲಾ ! ಪ್ರೇಯಸಿ ಯ ಹೆಸರು ಕಮಲ ! ಬರೆದವನ ತಪ್ಪು ಯಾಕಂದರೆ ಕರೆ ಬಂದಿತ್ತು ಹೆಂಡತಿಯಾದ್ದು ನಾಲಕ್ಕು ಸಲ ! ಮರೆತು ಕೋಪದಿ ಪರೆದಿದ್ದ ವತ್ಸಲಾ ! ©Krishna Raghavendra

#SRK&Katrina

People who shared love close

More like this

Trending Topic