ನನ್ನ ಜೀವಾ...🫂 ನನಗೆ ನೀನು ಇಷ್ಟ ಆಗಿಲ್ಲ... ನೀನು ಮೊದಲಿ | ಕನ್ನಡ Love Video

"ನನ್ನ ಜೀವಾ...🫂 ನನಗೆ ನೀನು ಇಷ್ಟ ಆಗಿಲ್ಲ... ನೀನು ಮೊದಲಿಂದ ಕೂಡ ನನ್ನಲ್ಲೇ ಇದ್ದೀಯ... ನಾನು ಹುಟ್ಟೋಕೆ ಮೊದಲೇ ನೀನು ನನ್ನೊಳಗೆ ಇದ್ದೀಯ... ನನ್ನ್ ಆತ್ಮನ ನಿನ್ನಿಂದ ಯಾರು ಕೂಡ ದೂರ ಮಾಡೋಕೆ ಆಗಲ್ಲ... ಅದಕ್ಕೆ ನಾನು ಮತ್ತೆ ನಿನ್ ಪ್ರೀತಿಗೋಸ್ಕರ ಜನ್ಮ ತಗೊಂಡು ಬಂದಿದಿನಿ ಅಷ್ಟೇ... ನಿನ್ ಪ್ರೀತಿ ಮುಂದೆ ನನಗೆ ಈ ಜಗತ್ತು ಕೂಡ ಒಂದು ಸಣ್ಣ ಕಣ ಅಷ್ಟೇ... ನೀನಿದ್ರೆ ನನಗೆ ಜಗತ್ತೇ ಇದ್ದ ಹಾಗೆ.... ಕಣೆ ಬಂಗಾರ...🫂 ❤️‍🔥🫂❤️‍🔥🫂❤️‍🔥🫂 ©Kavya "

ನನ್ನ ಜೀವಾ...🫂 ನನಗೆ ನೀನು ಇಷ್ಟ ಆಗಿಲ್ಲ... ನೀನು ಮೊದಲಿಂದ ಕೂಡ ನನ್ನಲ್ಲೇ ಇದ್ದೀಯ... ನಾನು ಹುಟ್ಟೋಕೆ ಮೊದಲೇ ನೀನು ನನ್ನೊಳಗೆ ಇದ್ದೀಯ... ನನ್ನ್ ಆತ್ಮನ ನಿನ್ನಿಂದ ಯಾರು ಕೂಡ ದೂರ ಮಾಡೋಕೆ ಆಗಲ್ಲ... ಅದಕ್ಕೆ ನಾನು ಮತ್ತೆ ನಿನ್ ಪ್ರೀತಿಗೋಸ್ಕರ ಜನ್ಮ ತಗೊಂಡು ಬಂದಿದಿನಿ ಅಷ್ಟೇ... ನಿನ್ ಪ್ರೀತಿ ಮುಂದೆ ನನಗೆ ಈ ಜಗತ್ತು ಕೂಡ ಒಂದು ಸಣ್ಣ ಕಣ ಅಷ್ಟೇ... ನೀನಿದ್ರೆ ನನಗೆ ಜಗತ್ತೇ ಇದ್ದ ಹಾಗೆ.... ಕಣೆ ಬಂಗಾರ...🫂 ❤️‍🔥🫂❤️‍🔥🫂❤️‍🔥🫂 ©Kavya

#kannadaquotes #ಕನ್ನಡ_ಬರಹಗಳು #ಪ್ರೀತಿ

People who shared love close

More like this

Trending Topic