"ತೋಳತೆಕ್ಕೆಯಲಿ ಮಲಗಿದ
ಮಗುವಿಗೆ ಸಾಂತ್ವನಿಯುವಂತೆ
ಮಿಡಿದ ಕಂಬನಿಗಳ ಒರೆಸುವಂತೆ
ಮನಸ್ಸಿನಾಳದ ದುಃಖವ ಹೇಳಿಕೊಂಡಾಗ
ಅರ್ಥ ಮಾಡಿಕೊಳ್ಳುವ ಮನಸ್ಸುಗಳು
ಮಾತ್ರ ನಿಜವಾದ ಸಂಬಂಧಗಳಿಗೆ
ಬೆಲೆ ಕೊಡುವವರು "
ತೋಳತೆಕ್ಕೆಯಲಿ ಮಲಗಿದ
ಮಗುವಿಗೆ ಸಾಂತ್ವನಿಯುವಂತೆ
ಮಿಡಿದ ಕಂಬನಿಗಳ ಒರೆಸುವಂತೆ
ಮನಸ್ಸಿನಾಳದ ದುಃಖವ ಹೇಳಿಕೊಂಡಾಗ
ಅರ್ಥ ಮಾಡಿಕೊಳ್ಳುವ ಮನಸ್ಸುಗಳು
ಮಾತ್ರ ನಿಜವಾದ ಸಂಬಂಧಗಳಿಗೆ
ಬೆಲೆ ಕೊಡುವವರು