ಅಮಲೇರಿದ ಒಲವಲಿ
ಕಪಟ ಕಂಡಿಲ್ಲ
ಮೋಹ ದಾಹಕೆ
ತೇಪೆ ನಡೆದಿಲ್ಲ
ಬದುಕು ಬವಣೆಯ
ಅನಾವರಣ ಅಲ್ಲೆಲ್ಲ
ಅರಿಯುವಲ್ಲಿ ವಿಫಲ ನಾನಿಲ್ಲಿ
ಎಂಬುದು ತಿಳಿಲಿಲ್ಲ
ಸೊಗಸು ಕನಸು
ಬೊಗಸೆ ತುಂಬ
ಬವಣೆ ಮಾತ್ರ ಜೀವನದ ತುಂಬ
ಬದಲಾಗದ ಹುಂಬ
ಹಣೆಪಟ್ಟಿ ನನಗೆ ಇವ ಜಗ ಮೊಂಡ
ತಿಳಿಯದವನಿಗೆ ಪ್ರೀತಿಯ ಕುಂಬ
ವಿಬಿ
©ವಿಬಿ ಕನ್ನಡಿಗ
#ಪ್ರೇಮ_ಕವನ
#us