ಹೇ ಏಕಾಂತವೇ ನೀ ಏಕೆ ಹೀಗೆ?.... ಮನದ ಮನಸ್ಸಿ | ಕನ್ನಡ ಶಾಯರಿ ಮತ್ತು ಗಜಲ್ Video

"ಹೇ ಏಕಾಂತವೇ ನೀ ಏಕೆ ಹೀಗೆ?.... ಮನದ ಮನಸ್ಸಿನ ಮಾತುಗಳು ಜೊತೆಯಲ್ಲಿ ಇರುವೇ, ಕಳೆದ ಹೋದ ಗಳಿಗೆಯಲ್ಲಿ ಇರುವೇ, ಹೇ ಏಕಾಂತವೇ ನೀ ಏಕೆ ಹೀಗೆ, ನೀ ಏಕೆ ಹೀಗೆ. ಕೊಟ್ಟ ಬಿಟ್ಟು ಹೊರಟು ಹೋದವರು ನೆನಪುಗಳಲ್ಲಿ ಇರುವೇ, ಹೇ ಏಕಾಂತವೇ ನೀ ಏಕೆ ಹೀಗೆ, ನೀ ಏಕೆ ಹೀಗೆ...? ✍Gk.. ©Gangadhar "

ಹೇ ಏಕಾಂತವೇ ನೀ ಏಕೆ ಹೀಗೆ?.... ಮನದ ಮನಸ್ಸಿನ ಮಾತುಗಳು ಜೊತೆಯಲ್ಲಿ ಇರುವೇ, ಕಳೆದ ಹೋದ ಗಳಿಗೆಯಲ್ಲಿ ಇರುವೇ, ಹೇ ಏಕಾಂತವೇ ನೀ ಏಕೆ ಹೀಗೆ, ನೀ ಏಕೆ ಹೀಗೆ. ಕೊಟ್ಟ ಬಿಟ್ಟು ಹೊರಟು ಹೋದವರು ನೆನಪುಗಳಲ್ಲಿ ಇರುವೇ, ಹೇ ಏಕಾಂತವೇ ನೀ ಏಕೆ ಹೀಗೆ, ನೀ ಏಕೆ ಹೀಗೆ...? ✍Gk.. ©Gangadhar

shayari

People who shared love close

More like this

Trending Topic