"White ಜೀವನದಲ್ಲಿ ನಮಗೆ ಏನಾದರೂ ಬೇಕು ಎಂದರೆ ಅದಕ್ಕಾಗಿ ನಾವು ಹೋರಾಡಬೇಕು. ಪ್ರತೀ ದಿನವೂ ಶ್ರಮಿಸಬೇಕು. ಆಗ ಒಂದಲ್ಲ ಒಂದು ದಿನ ಅದು ನಮಗೆ ಒಲಿಯುತ್ತದೆ. ಇದಾಗಿದ್ದರೆ, ಅದು ಇದ್ದಿದ್ದರೆ ಎನ್ನುವ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಅಂತಹ ಪಶ್ಚಾತ್ತಾಪಗಳನ್ನು ಇಟ್ಟುಕೊಳ್ಳದೇ ನಿತ್ಯವೂ ಶ್ರಮಿಸಿದರೆ ಮಾತ್ರವೇ ಯಶಸ್ಸು ಸಿಗಲು ಸಾಧ್ಯವಾಗುತ್ತದೆ.
©Shridhar Patil.
"