ತುಂಬ ಸರಳ ಜೀವನವೇ ಸ್ಪೂರ್ತಿ ನಿನ್ನ ಸಾಧನೆಗೆ ಆ ಕಣ್ಣ ಕಾಂತ | ಕನ್ನಡ ಪ್ರೇರಣೆಯ ಕಥ

"ತುಂಬ ಸರಳ ಜೀವನವೇ ಸ್ಪೂರ್ತಿ ನಿನ್ನ ಸಾಧನೆಗೆ ಆ ಕಣ್ಣ ಕಾಂತಿಯ ಮಿಂಚು ಬೆಳಕಾಯಿತು ಲೋಕಕೆ ಕೋಟಿ ಕೋಟಿ ಜನರ ಕನಸು ಮನಸಲಿ ಉಸಿರಾಗಿರುವೆ ನಿಮ್ಮ ಶಿಸ್ತೇ ಮಾದರಿಯಾಯಿತು ಇದೋ ನನ್ನ ಸಲಾಂ ಕಲಾಂ ರವರಿಗೆ ©Shwetha Mutharaju "

ತುಂಬ ಸರಳ ಜೀವನವೇ ಸ್ಪೂರ್ತಿ ನಿನ್ನ ಸಾಧನೆಗೆ ಆ ಕಣ್ಣ ಕಾಂತಿಯ ಮಿಂಚು ಬೆಳಕಾಯಿತು ಲೋಕಕೆ ಕೋಟಿ ಕೋಟಿ ಜನರ ಕನಸು ಮನಸಲಿ ಉಸಿರಾಗಿರುವೆ ನಿಮ್ಮ ಶಿಸ್ತೇ ಮಾದರಿಯಾಯಿತು ಇದೋ ನನ್ನ ಸಲಾಂ ಕಲಾಂ ರವರಿಗೆ ©Shwetha Mutharaju

#apjabdulkalam # ಡಾ// ಅಬ್ದುಲ್ ಕಲಾಂ

People who shared love close

More like this

Trending Topic