White ಪ್ರೀತಿ ಅದೊಂದು ಅದ್ಭುತ..
ಅದು ಜಗತ್ತಿನಲ್ಲಿಯೇ ಅತ್ಯಂತ ಪವಿತ್ರವಾದ ಗುಡಿಯಲ್ಲಿರುವ ದೀಪದಂತೆ...
ಅದನ್ನು ಎಲ್ಲರಿಗೂ ಹರಿದುಹಂಚಿಕೊಡಲು ಸಾಧ್ಯವಿಲ್ಲ...
ಅದು ಒಬ್ಬರಿಗೆ ಮಾತ್ರ ಸೀಮಿತ...
©ಅಂಬಿಕಾ ಬಿಕೆ 6
#love_shayari ಪ್ರೀತಿ ಪ್ರೀತಿಯ ಕಾಣಿಕೆ ಪ್ರೀತಿಯ ತುಣುಕು ಪ್ರೀತಿಯ ಉಲ್ಲೇಖಗಳು ಅಮ್ಮನ ಪ್ರೀತಿ