White *💐ಮುಂಜಾನೆಗೊಂದು ಮಾತು💐* *ಜೀವನದಲ್ಲಿ ಆಸೆಗಳು ಸಹಜ, ಆ ಆಸೆಗಳು ಜಾಣ್ಮೆಯಿಂದ ಈಡೇರಿಸಿಕೊಳ್ಳಬೇಕು, ಇಲ್ಲವಾದರೆ ಬದುಕಿನಲ್ಲಿ ಯಾವ ರುಚಿಯು ಇರುವುದಿಲ್ಲ.* *ವಯಸ್ಸಿಗೆ ತಕ್ಕಂತೆ, ಸಮಯಕ್ಕೆ ಸರಿಯಾಗಿ ಈಡೇರದ ಗುರಿಗಳು ಕೇವಲ ಕನಸುಗಳು ಇದ್ದಂತೆ. ©Shridhar Patil. #morning #quotes Dr. uvsays life quotes Quotes, Shayari, Story, Poem, Jokes, Memes On Nojoto