"ನಿನ್ನೊಳಗೊ" ತಾಳ್ಮೆಯು ಸಹನೆಯೊಳಗೊ, ಸಹನೆಯು ತಾಳ್ಮೆಯೊಳಗೊ, ಸಹನೆ-ತಾಳ್ಮೆಗಳೆರಡು. ಶಾಂತಿಯೊಳಗೊ, ಆ ಶಾಂತಿಯೇ ನಿನ್ನ ನಾಮವೋ. ನಾಮವೆಳುವು ಮನದೊಳಗೊ, ಕೃಷ್ಣಾ ನಿನ್ನೊಳಗೊ...!! ಅಭಿಷೇಕ್ ನಾಯಕ್ ಮಲೆನಾಡು ©Abhishek Negiloni Quotes, Shayari, Story, Poem, Jokes, Memes On Nojoto