ನಿನ್ನೊಳಗೊ" ತಾಳ್ಮೆಯು ಸಹನೆಯೊಳಗೊ, ಸಹನೆಯು ತಾಳ್ಮೆಯೊಳಗ | ಕನ್ನಡ ಕಾವ್ಯ

""ನಿನ್ನೊಳಗೊ" ತಾಳ್ಮೆಯು ಸಹನೆಯೊಳಗೊ, ಸಹನೆಯು ತಾಳ್ಮೆಯೊಳಗೊ, ಸಹನೆ-ತಾಳ್ಮೆಗಳೆರಡು. ಶಾಂತಿಯೊಳಗೊ, ಆ ಶಾಂತಿಯೇ ನಿನ್ನ ನಾಮವೋ. ನಾಮವೆಳುವು ಮನದೊಳಗೊ, ಕೃಷ್ಣಾ ನಿನ್ನೊಳಗೊ...!! ಅಭಿಷೇಕ್ ನಾಯಕ್ ಮಲೆನಾಡು ©Abhishek Negiloni"

 "ನಿನ್ನೊಳಗೊ"

ತಾಳ್ಮೆಯು ಸಹನೆಯೊಳಗೊ,
ಸಹನೆಯು ತಾಳ್ಮೆಯೊಳಗೊ,
ಸಹನೆ-ತಾಳ್ಮೆಗಳೆರಡು.
ಶಾಂತಿಯೊಳಗೊ,
ಆ ಶಾಂತಿಯೇ ನಿನ್ನ ನಾಮವೋ.
ನಾಮವೆಳುವು ಮನದೊಳಗೊ,
ಕೃಷ್ಣಾ ನಿನ್ನೊಳಗೊ...!!

ಅಭಿಷೇಕ್ ನಾಯಕ್ ಮಲೆನಾಡು

©Abhishek Negiloni

"ನಿನ್ನೊಳಗೊ" ತಾಳ್ಮೆಯು ಸಹನೆಯೊಳಗೊ, ಸಹನೆಯು ತಾಳ್ಮೆಯೊಳಗೊ, ಸಹನೆ-ತಾಳ್ಮೆಗಳೆರಡು. ಶಾಂತಿಯೊಳಗೊ, ಆ ಶಾಂತಿಯೇ ನಿನ್ನ ನಾಮವೋ. ನಾಮವೆಳುವು ಮನದೊಳಗೊ, ಕೃಷ್ಣಾ ನಿನ್ನೊಳಗೊ...!! ಅಭಿಷೇಕ್ ನಾಯಕ್ ಮಲೆನಾಡು ©Abhishek Negiloni

People who shared love close

More like this

Trending Topic