ಪಾವನವಾಯ್ತು ,ಪಚನವಾಗೋಯ್ತು ನೋವುಗಳು .
ಅದೆಷ್ಟು ಬಾರಿ ಬಂದು ಕಾಡುತ್ತವೆ ಈ ನೋವುಗಳು ,ಬರಲಿ ಬಿಡು ಅದೋ ನಾನೋ ಎಂದು ಕೂತು ಕೊತಕೊತ ಕುದ್ದು ಕೊನೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಈಗ ಒದಗಿದೆ .
ನಾ ನಗುನಗುತ ಇರಬೇಕು ,ನನ್ನ ಅಣಕಿಸಿದವರ ,ಅಪಮಾನ ,ಅವಮಾನದ ಉಡುಗೊರೆ ನೀಡಿದ ,ನಂಬಿಕೆಗೆ ಮೋಸಗೈದ ,ಪ್ರತಿಯೊಬ್ಬರೂ ಇನ್ನು ನೂರು ಕಾಲ ಸುಖವಾಗಿರಲಿ ಎಂದು ಬಯಸುವೆ ,ಅವರು ಇದ್ರೆ ಮಾತ್ರ ಅಲ್ವ ನಾ ಸಂತಸದಿಂದ ಇರಲಿಕ್ಕಾಗೋದು .
ಈ ತರಹ ದ್ವೇಷದ ಏಳಿಗೆಯಾಗಲಿ ,ಅಥವಾ ಖುಷಿಯಾಗಲಿ ಅದ್ಯಾವ ಸಾಧನೆ ,ಹೋದೋರು ಹೋಗಲಿ ,ಹಿಂದೆ ತಿರುಗದೆ ಮುಂದೆ ಸಾಗುವೆ ಎನ್ನುವ ಮನಸ್ಥಿತಿ ಹೊರತು ದ್ವೇಷದಿಂದ ಕೂಡದ ಯಾವ ಸಾಧನೆಯು , ಸಾಧನೆಯಲ್ಲ .
ನಿಮ್ಮ ಲೈಫ್ ನಿಮ್ದು ,ನಿಮ್ಮ ಖುಷಿಗಾಗಿ ,ನಿಮ್ಮದಾಗಿರಲಿ ,ಸುಖವಾಗಿರಿ ಎಲ್ಲ .
ವಿಬಿ
©ವಿಬಿ ಕನ್ನಡಿಗ
#ಕನ್ನಡಬರಹ
#Rose