ಪಾವನವಾಯ್ತು ,ಪಚನವಾಗೋಯ್ತು ನೋವುಗಳು . ಅದೆಷ್ಟು ಬಾರಿ ಬ | ಕನ್ನಡ ಅಭಿಪ್ರಾಯ ಮತ್ತ

"ಪಾವನವಾಯ್ತು ,ಪಚನವಾಗೋಯ್ತು ನೋವುಗಳು . ಅದೆಷ್ಟು ಬಾರಿ ಬಂದು ಕಾಡುತ್ತವೆ ಈ ನೋವುಗಳು ,ಬರಲಿ ಬಿಡು ಅದೋ ನಾನೋ ಎಂದು ಕೂತು ಕೊತಕೊತ ಕುದ್ದು ಕೊನೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಈಗ ಒದಗಿದೆ . ನಾ ನಗುನಗುತ ಇರಬೇಕು ,ನನ್ನ ಅಣಕಿಸಿದವರ ,ಅಪಮಾನ ,ಅವಮಾನದ ಉಡುಗೊರೆ ನೀಡಿದ ,ನಂಬಿಕೆಗೆ ಮೋಸಗೈದ ,ಪ್ರತಿಯೊಬ್ಬರೂ ಇನ್ನು ನೂರು ಕಾಲ ಸುಖವಾಗಿರಲಿ ಎಂದು ಬಯಸುವೆ ,ಅವರು ಇದ್ರೆ ಮಾತ್ರ ಅಲ್ವ ನಾ ಸಂತಸದಿಂದ ಇರಲಿಕ್ಕಾಗೋದು . ಈ ತರಹ ದ್ವೇಷದ ಏಳಿಗೆಯಾಗಲಿ ,ಅಥವಾ ಖುಷಿಯಾಗಲಿ ಅದ್ಯಾವ ಸಾಧನೆ ,ಹೋದೋರು ಹೋಗಲಿ ,ಹಿಂದೆ ತಿರುಗದೆ ಮುಂದೆ ಸಾಗುವೆ ಎನ್ನುವ ಮನಸ್ಥಿತಿ ಹೊರತು ದ್ವೇಷದಿಂದ ಕೂಡದ ಯಾವ ಸಾಧನೆಯು , ಸಾಧನೆಯಲ್ಲ . ನಿಮ್ಮ ಲೈಫ್ ನಿಮ್ದು ,ನಿಮ್ಮ ಖುಷಿಗಾಗಿ ,ನಿಮ್ಮದಾಗಿರಲಿ ,ಸುಖವಾಗಿರಿ ಎಲ್ಲ . ವಿಬಿ ©ವಿಬಿ ಕನ್ನಡಿಗ"

 ಪಾವನವಾಯ್ತು ,ಪಚನವಾಗೋಯ್ತು ನೋವುಗಳು . 

ಅದೆಷ್ಟು ಬಾರಿ ಬಂದು ಕಾಡುತ್ತವೆ ಈ ನೋವುಗಳು ,ಬರಲಿ ಬಿಡು ಅದೋ ನಾನೋ ಎಂದು ಕೂತು ಕೊತಕೊತ ಕುದ್ದು ಕೊನೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಈಗ ಒದಗಿದೆ . 

ನಾ ನಗುನಗುತ ಇರಬೇಕು ,ನನ್ನ ಅಣಕಿಸಿದವರ ,ಅಪಮಾನ ,ಅವಮಾನದ ಉಡುಗೊರೆ ನೀಡಿದ ,ನಂಬಿಕೆಗೆ ಮೋಸಗೈದ ,ಪ್ರತಿಯೊಬ್ಬರೂ ಇನ್ನು ನೂರು ಕಾಲ ಸುಖವಾಗಿರಲಿ ಎಂದು ಬಯಸುವೆ ,ಅವರು ಇದ್ರೆ ಮಾತ್ರ ಅಲ್ವ ನಾ ಸಂತಸದಿಂದ ಇರಲಿಕ್ಕಾಗೋದು . 

ಈ ತರಹ ದ್ವೇಷದ ಏಳಿಗೆಯಾಗಲಿ ,ಅಥವಾ ಖುಷಿಯಾಗಲಿ ಅದ್ಯಾವ ಸಾಧನೆ ,ಹೋದೋರು ಹೋಗಲಿ ,ಹಿಂದೆ ತಿರುಗದೆ ಮುಂದೆ ಸಾಗುವೆ ಎನ್ನುವ ಮನಸ್ಥಿತಿ ಹೊರತು ದ್ವೇಷದಿಂದ ಕೂಡದ ಯಾವ ಸಾಧನೆಯು , ಸಾಧನೆಯಲ್ಲ . 

ನಿಮ್ಮ ಲೈಫ್ ನಿಮ್ದು ,ನಿಮ್ಮ ಖುಷಿಗಾಗಿ ,ನಿಮ್ಮದಾಗಿರಲಿ ,ಸುಖವಾಗಿರಿ ಎಲ್ಲ . 

ವಿಬಿ

©ವಿಬಿ ಕನ್ನಡಿಗ

ಪಾವನವಾಯ್ತು ,ಪಚನವಾಗೋಯ್ತು ನೋವುಗಳು . ಅದೆಷ್ಟು ಬಾರಿ ಬಂದು ಕಾಡುತ್ತವೆ ಈ ನೋವುಗಳು ,ಬರಲಿ ಬಿಡು ಅದೋ ನಾನೋ ಎಂದು ಕೂತು ಕೊತಕೊತ ಕುದ್ದು ಕೊನೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಈಗ ಒದಗಿದೆ . ನಾ ನಗುನಗುತ ಇರಬೇಕು ,ನನ್ನ ಅಣಕಿಸಿದವರ ,ಅಪಮಾನ ,ಅವಮಾನದ ಉಡುಗೊರೆ ನೀಡಿದ ,ನಂಬಿಕೆಗೆ ಮೋಸಗೈದ ,ಪ್ರತಿಯೊಬ್ಬರೂ ಇನ್ನು ನೂರು ಕಾಲ ಸುಖವಾಗಿರಲಿ ಎಂದು ಬಯಸುವೆ ,ಅವರು ಇದ್ರೆ ಮಾತ್ರ ಅಲ್ವ ನಾ ಸಂತಸದಿಂದ ಇರಲಿಕ್ಕಾಗೋದು . ಈ ತರಹ ದ್ವೇಷದ ಏಳಿಗೆಯಾಗಲಿ ,ಅಥವಾ ಖುಷಿಯಾಗಲಿ ಅದ್ಯಾವ ಸಾಧನೆ ,ಹೋದೋರು ಹೋಗಲಿ ,ಹಿಂದೆ ತಿರುಗದೆ ಮುಂದೆ ಸಾಗುವೆ ಎನ್ನುವ ಮನಸ್ಥಿತಿ ಹೊರತು ದ್ವೇಷದಿಂದ ಕೂಡದ ಯಾವ ಸಾಧನೆಯು , ಸಾಧನೆಯಲ್ಲ . ನಿಮ್ಮ ಲೈಫ್ ನಿಮ್ದು ,ನಿಮ್ಮ ಖುಷಿಗಾಗಿ ,ನಿಮ್ಮದಾಗಿರಲಿ ,ಸುಖವಾಗಿರಿ ಎಲ್ಲ . ವಿಬಿ ©ವಿಬಿ ಕನ್ನಡಿಗ

#ಕನ್ನಡಬರಹ

#Rose

People who shared love close

More like this

Trending Topic