ಬಂಧಿಸಿಕೋ ಗೆಳೆಯ ನಿನ್ನ ಬಾಹುಗಳಲಿ ಅಪರಾಧಿಯಾಗಿ ಅಲ್ಲ, ನಿನ | ಕನ್ನಡ ಪ್ರೀತಿ ಮತ್ತ

"ಬಂಧಿಸಿಕೋ ಗೆಳೆಯ ನಿನ್ನ ಬಾಹುಗಳಲಿ ಅಪರಾಧಿಯಾಗಿ ಅಲ್ಲ, ನಿನ್ನ ಆಪ್ತಸಂಗಾತಿಯಾಗಿ... ಕಣ್ಗಳ ಕೊಳದಲ್ಲಿ ತುಂಬಿಕೋ ಗೆಳೆಯ ಮಿಂಚಾಗಿ ಅಲ್ಲ, ನಿನ್ನ ಮನದ ಮುತ್ತಾಗಿ... ಮನದ ಅರಮನೆಯಲ್ಲಿ ಬಿಗಿದಪ್ಪಿಕೋ ಗೆಳೆಯ ಅರಸಿಯಾಗಿ ಅಲ್ಲ, ನಿನ್ನೆದೆಯ ಉಸಿರಾಗಿ... ಬದುಕ ದಾರಿಯಲಿ ಜೊತೆಯಾಗಿ ಹೆಜ್ಜೆ ಹಾಕು ಗೆಳೆಯ, ಕೇವಲ ಗುರುತುಗಳಾಗಿ ಅಲ್ಲ, ಹೃದಯದ ಹಚ್ಚ ಹಸುರಿನ ಹರುಷದ ಹಚ್ಚೆಗಳಾಗಿ.... ©ಅಂಬಿಕಾ ಬಿಕೆ "

ಬಂಧಿಸಿಕೋ ಗೆಳೆಯ ನಿನ್ನ ಬಾಹುಗಳಲಿ ಅಪರಾಧಿಯಾಗಿ ಅಲ್ಲ, ನಿನ್ನ ಆಪ್ತಸಂಗಾತಿಯಾಗಿ... ಕಣ್ಗಳ ಕೊಳದಲ್ಲಿ ತುಂಬಿಕೋ ಗೆಳೆಯ ಮಿಂಚಾಗಿ ಅಲ್ಲ, ನಿನ್ನ ಮನದ ಮುತ್ತಾಗಿ... ಮನದ ಅರಮನೆಯಲ್ಲಿ ಬಿಗಿದಪ್ಪಿಕೋ ಗೆಳೆಯ ಅರಸಿಯಾಗಿ ಅಲ್ಲ, ನಿನ್ನೆದೆಯ ಉಸಿರಾಗಿ... ಬದುಕ ದಾರಿಯಲಿ ಜೊತೆಯಾಗಿ ಹೆಜ್ಜೆ ಹಾಕು ಗೆಳೆಯ, ಕೇವಲ ಗುರುತುಗಳಾಗಿ ಅಲ್ಲ, ಹೃದಯದ ಹಚ್ಚ ಹಸುರಿನ ಹರುಷದ ಹಚ್ಚೆಗಳಾಗಿ.... ©ಅಂಬಿಕಾ ಬಿಕೆ

#Hug #Love #cuplegoals #love❤ #lobeyouforever #heart❤️💘beats #soulmatesforever #soulfulpoetry #Heart #love4life

People who shared love close

More like this

Trending Topic