ನಾನೂ ಏನ್ಹೇಳಲೀಗ,
ನನಗೂ ಇರುವರೀಗ ಮುದ್ದೂ ತಂಗಿಯರು,
ಒಬ್ಬೊಬ್ಬರ ತಲೆಹರಟೆಯ ನೋಡಿ,
ನಾಚಿ ನೀರಾಗಿದೆ ಪ್ರಕೃತಿಯೂ.
ಸಕ್ಕರೆಯಂತಹ ಅಕ್ಕರೆಯ ತಾಣ,
ತರ್ಕವಿಲ್ಲದ ತುಂಟು ಮಾತಿನ ಬಾಣ,
ಮುದ್ದೂ ನಗೆಯ ನೋಡುತ,
ಎಲ್ಲೋ ನಾಚಿ ಮುಖ ಮರೆಸಿಹ ಚಂದ್ರ-ಚಕೋರ,
ಅವರೊಂದಿಗೆ ಮಾಡಿದರೆ ಕಾಲಹರಣ,
ತಿಂದಷ್ಟೇ ಸಿಹಿ, ಸಿಹಿ ಮಾವನ...
©Saaku Maharaj