ನಾನೂ ಏನ್ಹೇಳಲೀಗ, ನನಗೂ ಇರುವರೀಗ ಮುದ್ದೂ ತಂಗಿಯರು, ಒಬ್ಬೊ | ಕನ್ನಡ Shayari

"ನಾನೂ ಏನ್ಹೇಳಲೀಗ, ನನಗೂ ಇರುವರೀಗ ಮುದ್ದೂ ತಂಗಿಯರು, ಒಬ್ಬೊಬ್ಬರ ತಲೆಹರಟೆಯ ನೋಡಿ, ನಾಚಿ ನೀರಾಗಿದೆ ಪ್ರಕೃತಿಯೂ. ಸಕ್ಕರೆಯಂತಹ ಅಕ್ಕರೆಯ ತಾಣ, ತರ್ಕವಿಲ್ಲದ ತುಂಟು ಮಾತಿನ ಬಾಣ, ಮುದ್ದೂ ನಗೆಯ ನೋಡುತ, ಎಲ್ಲೋ ನಾಚಿ ಮುಖ ಮರೆಸಿಹ ಚಂದ್ರ-ಚಕೋರ, ಅವರೊಂದಿಗೆ ಮಾಡಿದರೆ ಕಾಲಹರಣ, ತಿಂದಷ್ಟೇ ಸಿಹಿ, ಸಿಹಿ ಮಾವನ... ©Saaku Maharaj"

 ನಾನೂ ಏನ್ಹೇಳಲೀಗ,
ನನಗೂ ಇರುವರೀಗ ಮುದ್ದೂ ತಂಗಿಯರು,
ಒಬ್ಬೊಬ್ಬರ ತಲೆಹರಟೆಯ ನೋಡಿ,
ನಾಚಿ ನೀರಾಗಿದೆ ಪ್ರಕೃತಿಯೂ.
ಸಕ್ಕರೆಯಂತಹ ಅಕ್ಕರೆಯ ತಾಣ,
ತರ್ಕವಿಲ್ಲದ ತುಂಟು ಮಾತಿನ ಬಾಣ,
ಮುದ್ದೂ ನಗೆಯ ನೋಡುತ,
ಎಲ್ಲೋ ನಾಚಿ ಮುಖ ಮರೆಸಿಹ ಚಂದ್ರ-ಚಕೋರ,
ಅವರೊಂದಿಗೆ ಮಾಡಿದರೆ ಕಾಲಹರಣ,
ತಿಂದಷ್ಟೇ ಸಿಹಿ, ಸಿಹಿ ಮಾವನ...

©Saaku Maharaj

ನಾನೂ ಏನ್ಹೇಳಲೀಗ, ನನಗೂ ಇರುವರೀಗ ಮುದ್ದೂ ತಂಗಿಯರು, ಒಬ್ಬೊಬ್ಬರ ತಲೆಹರಟೆಯ ನೋಡಿ, ನಾಚಿ ನೀರಾಗಿದೆ ಪ್ರಕೃತಿಯೂ. ಸಕ್ಕರೆಯಂತಹ ಅಕ್ಕರೆಯ ತಾಣ, ತರ್ಕವಿಲ್ಲದ ತುಂಟು ಮಾತಿನ ಬಾಣ, ಮುದ್ದೂ ನಗೆಯ ನೋಡುತ, ಎಲ್ಲೋ ನಾಚಿ ಮುಖ ಮರೆಸಿಹ ಚಂದ್ರ-ಚಕೋರ, ಅವರೊಂದಿಗೆ ಮಾಡಿದರೆ ಕಾಲಹರಣ, ತಿಂದಷ್ಟೇ ಸಿಹಿ, ಸಿಹಿ ಮಾವನ... ©Saaku Maharaj

People who shared love close

More like this

Trending Topic