#Love #breakup #Feelings #pain #sad #Happiness #Lo | ಕನ್ನಡ Sad Video

#BreakUp #feelings #Pain #SAD #Happiness #lonely #kannada #karnataka #Bangalore #India

ಒಂದು ಬಾರಿ ಅತ್ತು ಬಿಡಲೇನು..
ನಿನ್ನಯ ಮಡಿಲಿನಲೆ ಸತ್ತು ಬಿಡಲೇನು ...??
ಪುಟ್ಟ ಹೃದಯವಿದು ನರಳುತಿಹುದು...
ನೀ ದೂರಗುವೆಯೆಂಬ ಭಯದಿಂದಲಿ...
ಬಂದೊಮ್ಮೆ ಆಲಿಂಗಿಸು
ಪ್ರೀತಿಯಿಂದಲಿ ಸಂತೈಸು..

People who shared love close

More like this

Trending Topic