White ನೆನಪಿನಾಚೆಗೂ ಸನಿಹ ನೀನು, ಸಾವಿನಾಚೆಗೂ ಸೆಳೆತ ನೀನು | ಕನ್ನಡ ಜೀವನ ಕಥೆ ಮತ

"White ನೆನಪಿನಾಚೆಗೂ ಸನಿಹ ನೀನು, ಸಾವಿನಾಚೆಗೂ ಸೆಳೆತ ನೀನು, ಕಣ್ಣತುಂಬಿರೋ ಕನಸೇ ನೀನು, ಮೌನದೊಳಗೂ ಬೆರೆತೆ ನೀನು, ಬೆಳದಿಂಗಳ ಅಂದವೇ ನೀನು, ಮನದಿ ಉಕ್ಕುವ ಅಲೆಯೇ ನೀನು, ನಿನ್ನ ದೂರ ಮಾಡಿ ಹೇಗಿರಲೀ ನಾನು... ©DreamBeliever321"

 White ನೆನಪಿನಾಚೆಗೂ ಸನಿಹ ನೀನು, ಸಾವಿನಾಚೆಗೂ ಸೆಳೆತ ನೀನು, ಕಣ್ಣತುಂಬಿರೋ ಕನಸೇ ನೀನು, ಮೌನದೊಳಗೂ ಬೆರೆತೆ ನೀನು, ಬೆಳದಿಂಗಳ ಅಂದವೇ ನೀನು, ಮನದಿ ಉಕ್ಕುವ ಅಲೆಯೇ ನೀನು, ನಿನ್ನ ದೂರ ಮಾಡಿ ಹೇಗಿರಲೀ ನಾನು...

©DreamBeliever321

White ನೆನಪಿನಾಚೆಗೂ ಸನಿಹ ನೀನು, ಸಾವಿನಾಚೆಗೂ ಸೆಳೆತ ನೀನು, ಕಣ್ಣತುಂಬಿರೋ ಕನಸೇ ನೀನು, ಮೌನದೊಳಗೂ ಬೆರೆತೆ ನೀನು, ಬೆಳದಿಂಗಳ ಅಂದವೇ ನೀನು, ಮನದಿ ಉಕ್ಕುವ ಅಲೆಯೇ ನೀನು, ನಿನ್ನ ದೂರ ಮಾಡಿ ಹೇಗಿರಲೀ ನಾನು... ©DreamBeliever321

#GoodNight #HeartTouching #Life #Love #motivatation

People who shared love close

More like this

Trending Topic