White ಮಿಸ್ communications ಇಂದ
ಮಿಸ್ understanding ಆಗುತ್ತೆ
ಯಾವುದೇ ವಿಷಯ ಇರಲಿ
ಸ್ವತಃ ನೀವೇ ಕೇಳಿಸಿಕೊಂಡಾಗ
ಅದರ ವಾಸ್ತವ ತೀವ್ರತೆ ಬೇರೆ...!
ಮತ್ತೊಬ್ಬರ ಬಾಯಿಗಳಲ್ಲಿ ಬದಲಾದ
ಸುಳ್ಳುಗಳೇ ಅನೇಕ ಬಾರಿ ಸರಿ ಅನ್ನಿಸುತ್ತೆ
ವಾಸ್ತವ ದಲ್ಲಿದ್ದ ಇಲ್ಲದ ಬದಲಾವಣೆಯ
ಹೊಣೆ ಯಾರದು ...?
©ದೇವ ದೋಮಯ್ಯ
#SAD