❤ಓ ನನ್ನ ಚೆಲುವೆ❤ ನಿನ್ನೊಲವ ಸಿಹಿ ಎಷ್ಟು ರುಚಿಸಿದರೇನು ಪ | ಕನ್ನಡ ಪ್ರೀತಿ ಮತ್ತು

"❤ಓ ನನ್ನ ಚೆಲುವೆ❤ ನಿನ್ನೊಲವ ಸಿಹಿ ಎಷ್ಟು ರುಚಿಸಿದರೇನು ಪ್ರಿಯ ಬಾಂದಳದ ರವಿಯು ನಿನಗೆ ಸಮನೇನು ಗೆಳತಿ... ಬಾಳ ಬುತ್ತಿಯಲ್ಲಿ ನನಗೂ ಒಂದು ತುತ್ತು ಭಾವಯಾನದಲ್ಲಿ ಕೂತು ನನಗೂ ಕೊಡುವೆಯೇನು ಗೆಳತಿ... ನಿನ್ನ ಚೆಂದಕೆ ಮರಳಾದವನು ನಾನಲ್ಲ ಗೆಳತಿ ಹುಸಿ ಮುನಿಸು ತೊರೆದು ಪ್ರೀತಿಸುವೆ ಏನು ಗೆಳತಿ... ಎಲ್ಲೋ ಕಾಣದ ದಿಗಂತದಲ್ಲಿ ನಾವು ಒಂದಾಗಿ ಕುಡಿ ಸೇರಿ ನಲಿಯೋಣವೇನು ಗೆಳತಿ... ನಿನ್ನ ಅನಿಸಿಕೆಗಾಗಿ ಕಾಯುತ್ತಿರುವೆ ನಾನು ನೀ ಸಮ್ಮತೀಯ ತಿಳಿಸಲು ಬರುವೆಯಾ ಗೆಳತಿ... ಅಭಿಷೇಕ್ ©Abhishek Negiloni"

 ❤ಓ ನನ್ನ ಚೆಲುವೆ❤

ನಿನ್ನೊಲವ ಸಿಹಿ ಎಷ್ಟು
ರುಚಿಸಿದರೇನು ಪ್ರಿಯ
ಬಾಂದಳದ ರವಿಯು
ನಿನಗೆ ಸಮನೇನು ಗೆಳತಿ...

ಬಾಳ ಬುತ್ತಿಯಲ್ಲಿ
ನನಗೂ ಒಂದು ತುತ್ತು
ಭಾವಯಾನದಲ್ಲಿ ಕೂತು
ನನಗೂ ಕೊಡುವೆಯೇನು ಗೆಳತಿ...

ನಿನ್ನ ಚೆಂದಕೆ ಮರಳಾದವನು
ನಾನಲ್ಲ ಗೆಳತಿ
ಹುಸಿ ಮುನಿಸು ತೊರೆದು
ಪ್ರೀತಿಸುವೆ ಏನು ಗೆಳತಿ...

ಎಲ್ಲೋ ಕಾಣದ 
ದಿಗಂತದಲ್ಲಿ ನಾವು
ಒಂದಾಗಿ ಕುಡಿ ಸೇರಿ
ನಲಿಯೋಣವೇನು ಗೆಳತಿ...

ನಿನ್ನ ಅನಿಸಿಕೆಗಾಗಿ
ಕಾಯುತ್ತಿರುವೆ ನಾನು
ನೀ ಸಮ್ಮತೀಯ
ತಿಳಿಸಲು ಬರುವೆಯಾ ಗೆಳತಿ...

ಅಭಿಷೇಕ್

©Abhishek Negiloni

❤ಓ ನನ್ನ ಚೆಲುವೆ❤ ನಿನ್ನೊಲವ ಸಿಹಿ ಎಷ್ಟು ರುಚಿಸಿದರೇನು ಪ್ರಿಯ ಬಾಂದಳದ ರವಿಯು ನಿನಗೆ ಸಮನೇನು ಗೆಳತಿ... ಬಾಳ ಬುತ್ತಿಯಲ್ಲಿ ನನಗೂ ಒಂದು ತುತ್ತು ಭಾವಯಾನದಲ್ಲಿ ಕೂತು ನನಗೂ ಕೊಡುವೆಯೇನು ಗೆಳತಿ... ನಿನ್ನ ಚೆಂದಕೆ ಮರಳಾದವನು ನಾನಲ್ಲ ಗೆಳತಿ ಹುಸಿ ಮುನಿಸು ತೊರೆದು ಪ್ರೀತಿಸುವೆ ಏನು ಗೆಳತಿ... ಎಲ್ಲೋ ಕಾಣದ ದಿಗಂತದಲ್ಲಿ ನಾವು ಒಂದಾಗಿ ಕುಡಿ ಸೇರಿ ನಲಿಯೋಣವೇನು ಗೆಳತಿ... ನಿನ್ನ ಅನಿಸಿಕೆಗಾಗಿ ಕಾಯುತ್ತಿರುವೆ ನಾನು ನೀ ಸಮ್ಮತೀಯ ತಿಳಿಸಲು ಬರುವೆಯಾ ಗೆಳತಿ... ಅಭಿಷೇಕ್ ©Abhishek Negiloni

#Love

People who shared love close

More like this

Trending Topic