ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೇ! ಅವಳನ್ನ ಕಣ್ಣೀರು ಹಾಕಿ | ಕನ್ನಡ Quotes

"ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೇ! ಅವಳನ್ನ ಕಣ್ಣೀರು ಹಾಕಿಸದೇ..ಮನಸ್ಸನ್ನ ಅರಿತೂ ಕಣ್ಣರೆಪ್ಪೆ ತರಾ ನೋಡಿಕೊಳ್ಳೋ ಗಂಡಸಿಗಬೇಕು ಅಂತ! ಒಂದುವೇಳೆ ಹಾಗೆ ನೋಡಿಕೊಳ್ಳುವ ಗಂಡ ಸಿಕ್ಕರೇ ಎಷ್ಟೇ ಕಷ್ಟವನ್ನಾದ್ರೂ ಅವಳೂ ಸಹಿಸಿಕೊಳ್ಳುತ್ತಾಳೆ! ಅದೆಷ್ಟೇ ನೋವನ್ನಾದ್ರೂ ನಗುತಾ ಸ್ವೀಕರಿಸುತ್ತಾಳೆ! ಅವಳ ಬಗ್ಗೆ ನೂರು ಜನಾ.. ನೂರು ತರಾ ಮಾತಾಡಲೀ ನಾನಿದ್ದೇನೆ ಭಯಪಡಬೇಡ ಎನ್ನುವಾ ಆ ಒಂದು ಜೀವ ಸದಾ ಅವಳ ಜೊತೆಗಿದ್ದೂ ಅಪ್ಪಿ ಸಂತೈಸಿದರೇ ಸಾಕು! ಆ ನೂರು ಮಂದಿಯ ನೂರು ಮಾತುಗಳನ್ನೂ ಸಹಾ ಧೈರ್ಯದಿಂದ ಎದುರಿಸಿ ಬದುಕಿ ತೋರಿಸುತ್ತಾಳೆ! ©Sweetie__12"

 ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೇ! ಅವಳನ್ನ ಕಣ್ಣೀರು ಹಾಕಿಸದೇ..ಮನಸ್ಸನ್ನ ಅರಿತೂ ಕಣ್ಣರೆಪ್ಪೆ ತರಾ ನೋಡಿಕೊಳ್ಳೋ ಗಂಡಸಿಗಬೇಕು ಅಂತ! ಒಂದುವೇಳೆ ಹಾಗೆ ನೋಡಿಕೊಳ್ಳುವ ಗಂಡ ಸಿಕ್ಕರೇ ಎಷ್ಟೇ ಕಷ್ಟವನ್ನಾದ್ರೂ ಅವಳೂ ಸಹಿಸಿಕೊಳ್ಳುತ್ತಾಳೆ! ಅದೆಷ್ಟೇ ನೋವನ್ನಾದ್ರೂ ನಗುತಾ ಸ್ವೀಕರಿಸುತ್ತಾಳೆ!
ಅವಳ ಬಗ್ಗೆ ನೂರು ಜನಾ.. ನೂರು ತರಾ ಮಾತಾಡಲೀ ನಾನಿದ್ದೇನೆ ಭಯಪಡಬೇಡ ಎನ್ನುವಾ ಆ ಒಂದು ಜೀವ ಸದಾ ಅವಳ ಜೊತೆಗಿದ್ದೂ ಅಪ್ಪಿ ಸಂತೈಸಿದರೇ ಸಾಕು! ಆ ನೂರು ಮಂದಿಯ ನೂರು ಮಾತುಗಳನ್ನೂ ಸಹಾ ಧೈರ್ಯದಿಂದ ಎದುರಿಸಿ ಬದುಕಿ ತೋರಿಸುತ್ತಾಳೆ!

©Sweetie__12

ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೇ! ಅವಳನ್ನ ಕಣ್ಣೀರು ಹಾಕಿಸದೇ..ಮನಸ್ಸನ್ನ ಅರಿತೂ ಕಣ್ಣರೆಪ್ಪೆ ತರಾ ನೋಡಿಕೊಳ್ಳೋ ಗಂಡಸಿಗಬೇಕು ಅಂತ! ಒಂದುವೇಳೆ ಹಾಗೆ ನೋಡಿಕೊಳ್ಳುವ ಗಂಡ ಸಿಕ್ಕರೇ ಎಷ್ಟೇ ಕಷ್ಟವನ್ನಾದ್ರೂ ಅವಳೂ ಸಹಿಸಿಕೊಳ್ಳುತ್ತಾಳೆ! ಅದೆಷ್ಟೇ ನೋವನ್ನಾದ್ರೂ ನಗುತಾ ಸ್ವೀಕರಿಸುತ್ತಾಳೆ! ಅವಳ ಬಗ್ಗೆ ನೂರು ಜನಾ.. ನೂರು ತರಾ ಮಾತಾಡಲೀ ನಾನಿದ್ದೇನೆ ಭಯಪಡಬೇಡ ಎನ್ನುವಾ ಆ ಒಂದು ಜೀವ ಸದಾ ಅವಳ ಜೊತೆಗಿದ್ದೂ ಅಪ್ಪಿ ಸಂತೈಸಿದರೇ ಸಾಕು! ಆ ನೂರು ಮಂದಿಯ ನೂರು ಮಾತುಗಳನ್ನೂ ಸಹಾ ಧೈರ್ಯದಿಂದ ಎದುರಿಸಿ ಬದುಕಿ ತೋರಿಸುತ್ತಾಳೆ! ©Sweetie__12

#Broken

People who shared love close

More like this

Trending Topic