White Ten Rupee Coins: ನಿಮ್ಮ ಬಳಿ 10 ರೂಪಾಯಿ ನಾಣ್ಯ ಇದೆಯಾ? ಹಾಗಾದ್ರೆ ಇಲ್ಲಿದೆ ನೋಡಿ ಶುಭ ಸುದ್ದಿ!
ಯಾವುದೇ ಬ್ಯಾಂಕ್ ಗೆ ಹೋಗಿ ನೀವು 10 ನಾಣ್ಯಗಳನ್ನು ನೀಡಿದರು ತೆಗೆದುಕೊಳ್ಳುತ್ತಾರೆ. ಒಂದೊಮ್ಮೆ ಬ್ಯಾಂಕ್ ನಲ್ಲಿ ಈ ನಾಣ್ಯ ತೆಗೆದುಕೊಳ್ಳಲಿಲ್ಲ ಎಂದರೇ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಅವರ ವಿರುದ್ಧ ದೂರು ದಾಖಲಿಸಬಹುದು ಎಂದು ಯೂನಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.
©Shivayogaiah SO
#Rupees