ಬಿದ್ದಾಗ ಅಡ್ಕೊಂಡು ನಗುವರ ಮುಂದೆ ಎದ್ದೇಳುವ ಪ್ರಯತ್ನ ! ಓ | ಕನ್ನಡ Poetry

"ಬಿದ್ದಾಗ ಅಡ್ಕೊಂಡು ನಗುವರ ಮುಂದೆ ಎದ್ದೇಳುವ ಪ್ರಯತ್ನ ! ಓದಲು ತಲೆಗೆ ಹತ್ತದಿದ್ದರೆ ಓದ ಬೇಕು ಎನ್ನುವ ಪ್ರಯತ್ನ ! ಶಕ್ತಿ ಇಲ್ಲದಿದ್ದರೂ ಬಿಡದೆ ಏಳಲು ಶಕ್ತಿ ಮೀರಿದ ಪ್ರಯತ್ನ ! ನಗು ಬಾರದಿದ್ದರೂ ಬಲವಂತವಾಗಿ ನಗುವ ಪ್ರಯತ್ನ ! ಇದೆಲ್ಲ ಜೀವನದ ಕಟು ಸತ್ಯ ಆದರೂ ಮುಚ್ಚಿಡುವ ಪ್ರಯತ್ನ ! ಈ ಎಲ್ಲಾ ಪ್ರಯತ್ನ ಪ್ರಾಮಾಣಿಕವಾಗಿ ಇದ್ದರೆ ಸಾರ್ಥಕತೆಯ ನಿಟ್ಟುಸಿರು ನಿದ್ದೆ ಮಾಡಲು ಮಲಗಿದಾಗ .... ನೆನೆದರೆ .. ಚೆನ್ನ... ! ©Krishna Raghavendra"

 ಬಿದ್ದಾಗ ಅಡ್ಕೊಂಡು ನಗುವರ 
ಮುಂದೆ ಎದ್ದೇಳುವ ಪ್ರಯತ್ನ !
ಓದಲು ತಲೆಗೆ ಹತ್ತದಿದ್ದರೆ 
ಓದ ಬೇಕು ಎನ್ನುವ ಪ್ರಯತ್ನ !
ಶಕ್ತಿ ಇಲ್ಲದಿದ್ದರೂ ಬಿಡದೆ
ಏಳಲು ಶಕ್ತಿ ಮೀರಿದ ಪ್ರಯತ್ನ !
ನಗು ಬಾರದಿದ್ದರೂ 
ಬಲವಂತವಾಗಿ ನಗುವ ಪ್ರಯತ್ನ !
ಇದೆಲ್ಲ ಜೀವನದ ಕಟು ಸತ್ಯ
ಆದರೂ ಮುಚ್ಚಿಡುವ ಪ್ರಯತ್ನ ! 
ಈ ಎಲ್ಲಾ ಪ್ರಯತ್ನ 
ಪ್ರಾಮಾಣಿಕವಾಗಿ ಇದ್ದರೆ ಸಾರ್ಥಕತೆಯ ನಿಟ್ಟುಸಿರು ನಿದ್ದೆ ಮಾಡಲು ಮಲಗಿದಾಗ .... ನೆನೆದರೆ .. ಚೆನ್ನ... !

©Krishna Raghavendra

ಬಿದ್ದಾಗ ಅಡ್ಕೊಂಡು ನಗುವರ ಮುಂದೆ ಎದ್ದೇಳುವ ಪ್ರಯತ್ನ ! ಓದಲು ತಲೆಗೆ ಹತ್ತದಿದ್ದರೆ ಓದ ಬೇಕು ಎನ್ನುವ ಪ್ರಯತ್ನ ! ಶಕ್ತಿ ಇಲ್ಲದಿದ್ದರೂ ಬಿಡದೆ ಏಳಲು ಶಕ್ತಿ ಮೀರಿದ ಪ್ರಯತ್ನ ! ನಗು ಬಾರದಿದ್ದರೂ ಬಲವಂತವಾಗಿ ನಗುವ ಪ್ರಯತ್ನ ! ಇದೆಲ್ಲ ಜೀವನದ ಕಟು ಸತ್ಯ ಆದರೂ ಮುಚ್ಚಿಡುವ ಪ್ರಯತ್ನ ! ಈ ಎಲ್ಲಾ ಪ್ರಯತ್ನ ಪ್ರಾಮಾಣಿಕವಾಗಿ ಇದ್ದರೆ ಸಾರ್ಥಕತೆಯ ನಿಟ್ಟುಸಿರು ನಿದ್ದೆ ಮಾಡಲು ಮಲಗಿದಾಗ .... ನೆನೆದರೆ .. ಚೆನ್ನ... ! ©Krishna Raghavendra

#Ambitions

People who shared love close

More like this

Trending Topic