shirapa

shirapa

  • Latest
  • Popular
  • Video

ಉಳಿದರೆ ನೆನಪಿಡು ನನ್ನಿ ಹೆಸರನು ನಾನೀಗ ನಿನ್ನವನು.. ಕಳೆದಿರುವ ಕ್ಷಣಗಳು ಮರುಕಳಿಸದರೆ ದೂರದಿರು ನನ್ನನ್ನು ... ಈ ಮುಗಿಯದ ಕವಿತೆಯಲ್ಲಿ ಪ್ರತಿ ಪದವು ನಿನ್ನದೇ ನನ್ನಿ ಚರಣವು ನಿನ್ನದಲ್ಲವೇ !! ಕೊನೆಯ ಮಳೆಯ ಹನಿಯು ಬಿಸಿಲು ತಾಗಿ ಬರಲು ಈ ವಿರಹದ ಬೇಗೆ ಇನ್ನಷ್ಟು ನೋವಲ್ಲವೆ ?? ಕೆಸರ ದಾರಿಯಲಿ ಇನ್ನೇನಿದೆ ಬರಿ ಜಾರಿ ಬಿದ್ದ ನೆನಪಲ್ಲವೇ ? ಉಳಿದರೆ ನೆನಪಿಡು ನನ್ನಿ ಹೆಸರನು ನಾನೀಗ ನಿನ್ನವನು.. ©shirapa

#notojoenglish #nojotokannada #nojotohindi #English #kannada  ಉಳಿದರೆ ನೆನಪಿಡು ನನ್ನಿ ಹೆಸರನು
ನಾನೀಗ ನಿನ್ನವನು..
ಕಳೆದಿರುವ ಕ್ಷಣಗಳು ಮರುಕಳಿಸದರೆ 
ದೂರದಿರು ನನ್ನನ್ನು ...

ಈ ಮುಗಿಯದ ಕವಿತೆಯಲ್ಲಿ ಪ್ರತಿ ಪದವು ನಿನ್ನದೇ
ನನ್ನಿ ಚರಣವು ನಿನ್ನದಲ್ಲವೇ !!

ಕೊನೆಯ ಮಳೆಯ ಹನಿಯು ಬಿಸಿಲು ತಾಗಿ ಬರಲು 
ಈ ವಿರಹದ ಬೇಗೆ ಇನ್ನಷ್ಟು ನೋವಲ್ಲವೆ ??
ಕೆಸರ ದಾರಿಯಲಿ ಇನ್ನೇನಿದೆ
ಬರಿ ಜಾರಿ ಬಿದ್ದ ನೆನಪಲ್ಲವೇ ?

ಉಳಿದರೆ ನೆನಪಿಡು ನನ್ನಿ ಹೆಸರನು 
ನಾನೀಗ ನಿನ್ನವನು..

©shirapa
#Motivation #English #kannada #shirapa #Hindi
#litarature #kannada #shirapa #engish
#Life_experience #English #kannada #shirapa
#nojotokannadapoems #experience #MyPenStory #English #kannada #shirapa
#life_lesson #litarature #longdrive #kannada #nojato #Dream
Trending Topic