Rachu

Rachu

  • Latest
  • Popular
  • Video
#ಕಾವ್ಯ #kannadaquotes #villagelife #kavanagalu #ಈ  Village Life ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ

©Rachu

#villagelife#kavanagalu #ಈ ಜಗತ್ತಿನಲ್ಲಿ ನಮ್ಮದು ಅನ್ನುವುದು ಯಾವುದು ಇಲ್ಲ ಒಂದು ವೇಳೆ ಇದ್ದರೆ ಅದು ನಮ್ಮನ್ನು ಪ್ರೀತಿಸುವ ಇನ್ನೊಂದು ಹೃದಯ ಮಾತ್ರ #kannadaquotes

108 View

#ಕಾವ್ಯ #ನನ್ನ #kavanagalu #fisherman  ನನ್ನ ಜೀವನದಲ್ಲಿ ನನಗೆ ನಿರೀಕ್ಷೆಗಳೆ ಜಾಸ್ತಿ.., ಆದರೆ ದೇವರ ಆಟದಲ್ಲಿ ಪರೀಕ್ಷೆಗಳೆ ಜಾಸ್ತಿ..,

©Rachu

#fisherman #kavanagalu #ನನ್ನ ಜೀವನದಲ್ಲಿ ನನಗೆ ನಿರೀಕ್ಷೆಗಳೆ ಜಾಸ್ತಿ.., ಆದರೆ ದೇವರ ಆಟದಲ್ಲಿ ಪರೀಕ್ಷೆಗಳೆ ಜಾಸ್ತಿ..,

108 View

#ಕಾವ್ಯ #achievement #kavanagalu  ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಆದರೆ ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ

©Rachu

#achievement #kavanagalu ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಆದರೆ ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ

63 View

#kavanagalu“ಯತ್ರ #ಜೀವನ #kavanagallu #relaxation  “ಯತ್ರ ನಾರ್ಯಸ್ತು ಪೂಜ್ಯಂತೆ"

ಹೆಣ್ಣನ್ನು ಗೌರವಿಸು,ಪೂಜಿಸು, ಅವಳೊಂದು ಶಕ್ತಿ,, ಪುರುಷನ ಬದುಕನು ಬದಲಾಯಿಸೋ ಸಂಗಾತಿ..!!

©Rachu

#relaxation#kavanagallu #kavanagalu“ಯತ್ರ ನಾರ್ಯಸ್ತು ಪೂಜ್ಯಂತೆ" ಹೆಣ್ಣನ್ನು ಗೌರವಿಸು,ಪೂಜಿಸು, ಅವಳೊಂದು ಶಕ್ತಿ,, ಪುರುಷನ ಬದುಕನು ಬದಲಾಯಿಸೋ ಸಂಗಾತಿ..!!

72 View

#swamivivekananda #ಕಾವ್ಯ #traintrack #motivate #kavana  ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.

©Rachu

#traintrack #kavana #swamivivekananda #motivate Motivation Story or kavana

63 View

#swamivivekananda #Tulips #Quote  All Power Is Within You!
You Can Do Anything And  Everything.

©Rachu
Trending Topic