girija

girija

  • Latest
  • Popular
  • Video
#ಆಲೋಚನೆಗಳು #wobaatein  ಬಿಚ್ಚು ಮನಸ್ಸಿನ ಹುಚ್ಚು ಹುಡುಗಿ 
ಕನಸಲ್ಲಿ ಕಾಡುವ ಹಚ್ಚುಮೆಚ್ಚಿನ ಬೆಡಗಿ 
ಮುದ್ದು ಮುದ್ದು ಮಾತಲ್ಲೆ ಮತ್ತೇರಿಸುವ ಕರುಳ ಗೆಳತಿಗಿಂದು ಜನುಮದಿನ ಅರಸುವೆ ಹಾರೈಸುವೆ ನಿನ್ನಿಷ್ಟವನ್ನೆಲ್ಲ ಪೂರೈಸಲಿ ಆ ಭಗವಂತನೆಂದು..😘😘😘😘😘😘💐💐 ಬಿಚ್ಚು ಮನಸ್ಸಿನ ಹುಚ್ಚು ಹುಡುಗಿ 
ಕನಸಲ್ಲಿ ಕಾಡುವ ಹಚ್ಚುಮೆಚ್ಚಿನ ಬೆಡಗಿ 
ಮುದ್ದು ಮುದ್ದು ಮಾತಲ್ಲೆ ಮತ್ತೇರಿಸುವ ಕರುಳ ಗೆಳತಿಗಿಂದು ಜನುಮದಿನ ಅರಸುವೆ ಹಾರೈಸುವೆ ನಿನ್ನಿಷ್ಟವನ್ನೆಲ್ಲ ಪೂರೈಸಲಿ ಆ ಭಗವಂತನೆಂದು..😘😘😘😘😘😘💐💐

#wobaatein ಮುದ್ದು ಪೆದ್ದು ಸಹೋದರಿ

99 View

 ಕಾಡುವ ಕೆಟ್ಟ ನೆನಪುಗಳಿಗಿಂತ
ನಿನ್ನ ಒಲವಿನ ಕನವರಿಕೆಯೆ
ಹಿತವೆನಿಸುತಿದೆ ಗೆಳೆಯ...

ಕಾಡುವ ಕೆಟ್ಟ ನೆನಪುಗಳಿಗಿಂತ ನಿನ್ನ ಒಲವಿನ ಕನವರಿಕೆಯೆ ಹಿತವೆನಿಸುತಿದೆ ಗೆಳೆಯ...

272 View

ಕನ್ನಡ ಕನ್ನಡ ನನ್ನುಸಿರು ಕನ್ನಡ

6,712 View

ಕ್ಷಮಿಸಿ ಬಿಡೆ ಅಮ್ಮ

514 View

*ಬಡತನದ ಬವಣೆ* ಬಡತನದ ಬಂಡಿ ಇಂದು ಸಾಗುತ್ತಿದೆ ಸಿರಿವಂತರ ಧನಕನಕಗಳ ಮುಂದೆ ಅಡುಗೆ ಮಾಡಲೆಂದು ತಂದ ಕುಡಿಕೆಗೆ ಅಕ್ಕಿ ಕಾಣದೆ

5 Love

ಬಿಡದ ಮೋಹಕ್ಕೆ ಸಿಲುಕಿ

32,128 View

Trending Topic