White ಜಾರುವ ಕಣ್ಣೀರಿನ ಹನಿಯು ಭಾರವಿಲ್ಲದಿರಬಹುದು, ಆದರೆ ಅದರಲ್ಲಿ ಅಡಗಿರುವ ನೋವು ಸಾಕಷ್ಟು ಭಾರವಿರುತ್ತದೆ..!!”
ಯಾರು ಏನೇ ಯೋಜನೆ ರೂಪಿಸಿಕೊಂಡಿದ್ದರೂ ಅಂತಿಮ ನಿರ್ಧಾರ ಮಾತ್ರ ಪರಮಾತ್ಮನದ್ದೆ..!!
“ಜಗತ್ತಿನಲ್ಲಿ ಎಂಥವರೇ ಆಗಿರಲಿ ರೋಗ , ದುಃಖ , ಮುಪ್ಪು, ಮತ್ತು ಸಾವು, ಈ ನಾಲ್ಕರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ..! ಇದು ತತ್ವಜ್ಞಾನವಲ್ಲ ಪ್ರಕೃತಿ ಸತ್ಯ.”
©Yakshitha
life quote