ಮೌನ ಮನಸ್ಸು ದುಃಖ ತುಂಬಿದ ಒಡಲು ಹೃದಯ ಭಾವದಲಿ ನೊಂದು ಮಾತ | ಕನ್ನಡ Life Video

"ಮೌನ ಮನಸ್ಸು ದುಃಖ ತುಂಬಿದ ಒಡಲು ಹೃದಯ ಭಾವದಲಿ ನೊಂದು ಮಾತು ಬಾರದೆ ಮೂಕವಾಗಿ ಕಂಗಳು ತುಂಬಿ ಕಣ್ಣೀರು ಮುದುಡಿದ ಮುಖಭಾವದಿ ಗಂಟಲು ಬಿಗಿದು ಬಿಕ್ಕಳಿಸುತಿದೆ ಮೌನ ಮುರಿಯದ ಮನಸ್ಸು ಅಭಿಷೇಕ್ ನಾಯಕ್ ಮಲೆನಾಡು ©Abhishek Negiloni "

ಮೌನ ಮನಸ್ಸು ದುಃಖ ತುಂಬಿದ ಒಡಲು ಹೃದಯ ಭಾವದಲಿ ನೊಂದು ಮಾತು ಬಾರದೆ ಮೂಕವಾಗಿ ಕಂಗಳು ತುಂಬಿ ಕಣ್ಣೀರು ಮುದುಡಿದ ಮುಖಭಾವದಿ ಗಂಟಲು ಬಿಗಿದು ಬಿಕ್ಕಳಿಸುತಿದೆ ಮೌನ ಮುರಿಯದ ಮನಸ್ಸು ಅಭಿಷೇಕ್ ನಾಯಕ್ ಮಲೆನಾಡು ©Abhishek Negiloni

#girl

People who shared love close

More like this

Trending Topic