ಭರವಸೆಗಳು ಭಾರವಾದಗ, ಭಾವನೆಗಳು ಬತ್ತಿ ಹೋದಾಗ, ಬದುಕಿನುದ್ದಕ್ಕೂ ಬರ ಎದುರಾದಾಗ, ಬರುವ ವ್ಯಕ್ತಿಗಳು. ಭರವಸೆಗಳಿಗೆ ಭಾರವಾಗದೆ ಭಾವನೆಗಳಿಗೆ ಸ್ಪಂದಿಸುವವರಾಗಿದ್ದರೆ, ಬದುಕಿನುದ್ದಕ್ಕೂ "ಮುಂಗಾರುಮಳೆ"☔ ©Monu Nayak #raindrops Quotes, Shayari, Story, Poem, Jokes, Memes On Nojoto