Monu Nayak

Monu Nayak

monu_magnetic ಕನ್ನಡಿಗ

  • Latest
  • Popular
  • Video

ಹೊಸದೇನಲ್ಲ ಒಂಟಿತನ ಹೊಂದಿಸಿಕೊಳ್ಳಲು ©Monu Nayak

#ರಹಸ್ಯ #BadhtiZindagi  ಹೊಸದೇನಲ್ಲ
ಒಂಟಿತನ 
ಹೊಂದಿಸಿಕೊಳ್ಳಲು

©Monu Nayak

ಹುಹ್ಭಕ್ಕ್ಕೊಬ್ಬಿಎಂಎಂಎಂಎಂಎನ್ಲ್ಲಂಭ್ ©Monu Nayak

#ಶಾಯರಿ #DhakeHuye  ಹುಹ್ಭಕ್ಕ್ಕೊಬ್ಬಿಎಂಎಂಎಂಎಂಎನ್ಲ್ಲಂಭ್

©Monu Nayak

#DhakeHuye

9 Love

ಸಂತಸದ ನೆನಪುಗಳಲ್ಲಿ ಸಂಕಟವ ಹೇರುತಿದೆಕೋ ನನ್ನೆದೆಯ ಉಸಿರು ©Monu Nayak

#ಆಲೋಚನೆಗಳು #Sukha  ಸಂತಸದ ನೆನಪುಗಳಲ್ಲಿ
ಸಂಕಟವ ಹೇರುತಿದೆಕೋ 
ನನ್ನೆದೆಯ ಉಸಿರು

©Monu Nayak

#Sukha

14 Love

ಅಂದು.. ನಿನ್ನಿಂದಲೇ ಮುಂಗಾರುಮಳೆ ಬದುಕಲಿ, ಇಂದು.. ನನ್ನಯ ಈ ಕಂಬನಿ ನಿನ್ನದೇ ಕೊಡುಗೆ!! ©Monu Nayak

#ಸಮಾಜ್ #Pattiyan  ಅಂದು..
ನಿನ್ನಿಂದಲೇ ಮುಂಗಾರುಮಳೆ
ಬದುಕಲಿ,
ಇಂದು..
ನನ್ನಯ ಈ ಕಂಬನಿ 
ನಿನ್ನದೇ ಕೊಡುಗೆ!!

©Monu Nayak

#Pattiyan

14 Love

ಹೆಣ್ಣು;ಅವಳೊಂದು ಜ್ವಾಲೆಯು ಉರಿಯುವ ಶಾಂತತೆಯಲ್ಲೊಂದು ಬೋರ್ಗರೆತ! ಉರಿಸಿದ ಹಾಗೆ ಉರಿಯುವುದು, ಬಳಸಿದ ಹಾಗೆ ಬೆಳಗುವುದು. ©Monu Nayak

#ಆಲೋಚನೆಗಳು #phool  ಹೆಣ್ಣು;ಅವಳೊಂದು ಜ್ವಾಲೆಯು 
ಉರಿಯುವ ಶಾಂತತೆಯಲ್ಲೊಂದು ಬೋರ್ಗರೆತ!
ಉರಿಸಿದ ಹಾಗೆ ಉರಿಯುವುದು,
ಬಳಸಿದ ಹಾಗೆ ಬೆಳಗುವುದು.

©Monu Nayak

#phool she

15 Love

ಭರವಸೆಗಳು ಭಾರವಾದಗ, ಭಾವನೆಗಳು ಬತ್ತಿ ಹೋದಾಗ, ಬದುಕಿನುದ್ದಕ್ಕೂ ಬರ ಎದುರಾದಾಗ, ಬರುವ ವ್ಯಕ್ತಿಗಳು. ಭರವಸೆಗಳಿಗೆ ಭಾರವಾಗದೆ ಭಾವನೆಗಳಿಗೆ ಸ್ಪಂದಿಸುವವರಾಗಿದ್ದರೆ, ಬದುಕಿನುದ್ದಕ್ಕೂ "ಮುಂಗಾರುಮಳೆ"☔ ©Monu Nayak

#ಸಮಾಜ್ #raindrops  ಭರವಸೆಗಳು ಭಾರವಾದಗ,
ಭಾವನೆಗಳು ಬತ್ತಿ ಹೋದಾಗ,
ಬದುಕಿನುದ್ದಕ್ಕೂ ಬರ ಎದುರಾದಾಗ,
ಬರುವ ವ್ಯಕ್ತಿಗಳು.
ಭರವಸೆಗಳಿಗೆ ಭಾರವಾಗದೆ
ಭಾವನೆಗಳಿಗೆ ಸ್ಪಂದಿಸುವವರಾಗಿದ್ದರೆ,
ಬದುಕಿನುದ್ದಕ್ಕೂ "ಮುಂಗಾರುಮಳೆ"☔

©Monu Nayak

#raindrops

16 Love

Trending Topic