ಭರವಸೆಗಳು ಭಾರವಾದಗ, ಭಾವನೆಗಳು ಬತ್ತಿ ಹೋದಾಗ, ಬದುಕಿನುದ್ದ | ಕನ್ನಡ ಸಮಾಜ ಮತ್ತು

"ಭರವಸೆಗಳು ಭಾರವಾದಗ, ಭಾವನೆಗಳು ಬತ್ತಿ ಹೋದಾಗ, ಬದುಕಿನುದ್ದಕ್ಕೂ ಬರ ಎದುರಾದಾಗ, ಬರುವ ವ್ಯಕ್ತಿಗಳು. ಭರವಸೆಗಳಿಗೆ ಭಾರವಾಗದೆ ಭಾವನೆಗಳಿಗೆ ಸ್ಪಂದಿಸುವವರಾಗಿದ್ದರೆ, ಬದುಕಿನುದ್ದಕ್ಕೂ "ಮುಂಗಾರುಮಳೆ"☔ ©Monu Nayak"

 ಭರವಸೆಗಳು ಭಾರವಾದಗ,
ಭಾವನೆಗಳು ಬತ್ತಿ ಹೋದಾಗ,
ಬದುಕಿನುದ್ದಕ್ಕೂ ಬರ ಎದುರಾದಾಗ,
ಬರುವ ವ್ಯಕ್ತಿಗಳು.
ಭರವಸೆಗಳಿಗೆ ಭಾರವಾಗದೆ
ಭಾವನೆಗಳಿಗೆ ಸ್ಪಂದಿಸುವವರಾಗಿದ್ದರೆ,
ಬದುಕಿನುದ್ದಕ್ಕೂ "ಮುಂಗಾರುಮಳೆ"☔

©Monu Nayak

ಭರವಸೆಗಳು ಭಾರವಾದಗ, ಭಾವನೆಗಳು ಬತ್ತಿ ಹೋದಾಗ, ಬದುಕಿನುದ್ದಕ್ಕೂ ಬರ ಎದುರಾದಾಗ, ಬರುವ ವ್ಯಕ್ತಿಗಳು. ಭರವಸೆಗಳಿಗೆ ಭಾರವಾಗದೆ ಭಾವನೆಗಳಿಗೆ ಸ್ಪಂದಿಸುವವರಾಗಿದ್ದರೆ, ಬದುಕಿನುದ್ದಕ್ಕೂ "ಮುಂಗಾರುಮಳೆ"☔ ©Monu Nayak

#raindrops

People who shared love close

More like this

Trending Topic