ತಾಯಿ ತೋರಿಸೋ ಪ್ರಪಂಚ ಬೇರೆ !
ತಂದೆ ತೋರಿಸೋ ದಾರಿ ಬೇರೆ !
ಸ್ನೇಹಿತ ತೋರಿಸೋ ಪ್ರೀತಿಯೇ ಬೇರೆ !
ಗುರುಗಳು ತೋರಿಸೋ ಮಾರ್ಗವೇ ಬೇರೆ !
ಆದರೆ ನಾವು ಹಿಡಿವ ಹಾದಿ
ಕಾಣೋ ಪ್ರಪಂಚ
ಗಳಿಸುವ ಪ್ರೀತಿ
ಬೆಳೆಸುವ ಸಂಬಂಧ
ವಿಭಿನ್ನ ವಿಚಿತ್ರ ಬೇರೆ ಬೇರೆ !
ನಮ್ಮ ಹೆಂಡತಿ ಮಕ್ಕಳಿಗೆ
ತೋರಿಸುವ ಪ್ರೀತಿ ಸ್ವಭಾವ ಗುಣ ಎಲ್ಲಾ ಬೇರೆ !
ಆದರೂ ಜೀವನ
ಧರ್ಮ ಅಧರ್ಮ ತೂಗಿ ಕೊಡುವ ಲೆಕ್ಕ ನೇ ಬೇರೆ !
©Krishna Raghavendra
#ranveerdeepika