Krishna Raghavendra

Krishna Raghavendra

  • Latest
  • Popular
  • Video

ತಾಯಿ ತೋರಿಸೋ ಪ್ರಪಂಚ ಬೇರೆ ! ತಂದೆ ತೋರಿಸೋ ದಾರಿ ಬೇರೆ ! ಸ್ನೇಹಿತ ತೋರಿಸೋ ಪ್ರೀತಿಯೇ ಬೇರೆ ! ಗುರುಗಳು ತೋರಿಸೋ ಮಾರ್ಗವೇ ಬೇರೆ ! ಆದರೆ ನಾವು ಹಿಡಿವ ಹಾದಿ ಕಾಣೋ ಪ್ರಪಂಚ ಗಳಿಸುವ ಪ್ರೀತಿ ಬೆಳೆಸುವ ಸಂಬಂಧ ವಿಭಿನ್ನ ವಿಚಿತ್ರ ಬೇರೆ ಬೇರೆ ! ನಮ್ಮ ಹೆಂಡತಿ ಮಕ್ಕಳಿಗೆ ತೋರಿಸುವ ಪ್ರೀತಿ ಸ್ವಭಾವ ಗುಣ ಎಲ್ಲಾ ಬೇರೆ ! ಆದರೂ ಜೀವನ ಧರ್ಮ ಅಧರ್ಮ ತೂಗಿ ಕೊಡುವ ಲೆಕ್ಕ ನೇ ಬೇರೆ ! ©Krishna Raghavendra

#ranveerdeepika  ತಾಯಿ ತೋರಿಸೋ ಪ್ರಪಂಚ ಬೇರೆ !
ತಂದೆ ತೋರಿಸೋ ದಾರಿ ಬೇರೆ !
ಸ್ನೇಹಿತ ತೋರಿಸೋ ಪ್ರೀತಿಯೇ ಬೇರೆ !
ಗುರುಗಳು ತೋರಿಸೋ ಮಾರ್ಗವೇ ಬೇರೆ !
ಆದರೆ ನಾವು ಹಿಡಿವ ಹಾದಿ 
ಕಾಣೋ ಪ್ರಪಂಚ 
ಗಳಿಸುವ ಪ್ರೀತಿ
ಬೆಳೆಸುವ ಸಂಬಂಧ
ವಿಭಿನ್ನ ವಿಚಿತ್ರ ಬೇರೆ ಬೇರೆ !
ನಮ್ಮ ಹೆಂಡತಿ ಮಕ್ಕಳಿಗೆ 
ತೋರಿಸುವ ಪ್ರೀತಿ ಸ್ವಭಾವ ಗುಣ ಎಲ್ಲಾ ಬೇರೆ !
ಆದರೂ ಜೀವನ 
ಧರ್ಮ ಅಧರ್ಮ ತೂಗಿ ಕೊಡುವ ಲೆಕ್ಕ ನೇ ಬೇರೆ !

©Krishna Raghavendra

ಉಡುಗೊರೆ ಕೊಟ್ಟೊಡನೆ ನಲ್ಲ ! ರಂಗೇರಿತ್ತು ಅವಳ ಗಲ್ಲ ! ಹೇಳಲಿಲ್ಲ ಯಾವುದಕ್ಕೂ ಆಗಲ್ಲ ! ನಲ್ಲನಿಗೋ ಬಾಯಿಗೆ ಬಿದ್ದಂತೆ ಆಯಿತು ರಸಗುಲ್ಲ ! ಉಡುಗೊರೆ ಇಷ್ಟ ಆಗಲಿಲ್ಲ ! ಕೆಂಪಾಗಿತ್ತು ಕಣ್ಣುಗಳೆಲ್ಲ ! ಆಮೇಲೆ ಗೊತ್ತಲ್ಲ 😂😂😂 ಅಯ್ಯೋ ತಪ್ಪಾಯಿತು ಬಿಟ್ಟುಬಿಡು ಇನ್ನೊಮ್ಮೆ ನಾ ಮಾಡಲ್ಲ ! ತಂದ ಉಡುಗೊರೆ ಒಳಗೆ ಬರೆದಿತ್ತು ವತ್ಸಲಾ ! ಪ್ರೇಯಸಿ ಯ ಹೆಸರು ಕಮಲ ! ಬರೆದವನ ತಪ್ಪು ಯಾಕಂದರೆ ಕರೆ ಬಂದಿತ್ತು ಹೆಂಡತಿಯಾದ್ದು ನಾಲಕ್ಕು ಸಲ ! ಮರೆತು ಕೋಪದಿ ಪರೆದಿದ್ದ ವತ್ಸಲಾ ! ©Krishna Raghavendra

#SRK  ಉಡುಗೊರೆ ಕೊಟ್ಟೊಡನೆ ನಲ್ಲ !
ರಂಗೇರಿತ್ತು ಅವಳ ಗಲ್ಲ !
ಹೇಳಲಿಲ್ಲ ಯಾವುದಕ್ಕೂ ಆಗಲ್ಲ !
ನಲ್ಲನಿಗೋ ಬಾಯಿಗೆ ಬಿದ್ದಂತೆ ಆಯಿತು ರಸಗುಲ್ಲ !

ಉಡುಗೊರೆ ಇಷ್ಟ ಆಗಲಿಲ್ಲ !
ಕೆಂಪಾಗಿತ್ತು ಕಣ್ಣುಗಳೆಲ್ಲ !
ಆಮೇಲೆ ಗೊತ್ತಲ್ಲ 😂😂😂
ಅಯ್ಯೋ ತಪ್ಪಾಯಿತು ಬಿಟ್ಟುಬಿಡು  ಇನ್ನೊಮ್ಮೆ ನಾ ಮಾಡಲ್ಲ !

ತಂದ ಉಡುಗೊರೆ ಒಳಗೆ ಬರೆದಿತ್ತು ವತ್ಸಲಾ !
ಪ್ರೇಯಸಿ ಯ ಹೆಸರು ಕಮಲ !
ಬರೆದವನ ತಪ್ಪು ಯಾಕಂದರೆ ಕರೆ ಬಂದಿತ್ತು ಹೆಂಡತಿಯಾದ್ದು ನಾಲಕ್ಕು ಸಲ !
ಮರೆತು ಕೋಪದಿ ಪರೆದಿದ್ದ ವತ್ಸಲಾ !

©Krishna Raghavendra

#SRK&Katrina

9 Love

ನಾವು ಮನೆಗೆ ಹೋಗ್ತಿದ್ದೆವಲ್ಲ ! ನಮಗೆ ಬಾಗಲು ತೆಗಿಯೋರಿಲ್ಲ ! ಇಲ್ಲ ಇಲ್ಲ ಇಲ್ಲ. ಇಲ್ಲ ! ನಾವು ಲೇಟಾಗೋದ್ರೆ ಲೇಟಾಗಿ ಯಾಕೆ ಬಂದ್ರಿ ಅನ್ನೋರಿಲ್ಲ! ನಾವು ಬೇಗ ಬಂದ್ರೆ ಬೇಗ ಯಾಕೆ ಬಂದ್ರಿ ಕೇಳೋರಿಲ್ಲ! ಇನ್ನು ಸರಿಯಾಗ್ ಟೈಮ್ಗೆ ಬಂದ್ರೆ ಏನಿವತ್ತು ಟೈಮಿಗ್ ಕರೆಕ್ಟಾಗ್ ಬಂದ್ರಿ ಅನ್ನೋರಿಲ್ಲ! ನಾವು ಬರಬೇಕಾ ಬೇಡ್ವಾ ನಾವು ಬರಬೇಕಾ ಬೇಡವಾ ಈ ಪ್ರಶ್ನೆ ಯಾರಿಗೂ ಹೇಳಂಗಿಲ್ಲ ಎದಿಕ್ ಮೀಟಿಂಗು ಬೇಡ ಹಾಫ್ ಬಾಟಲ್ಎಣ್ಣೆನೂ ಎಕ್ಸ್ಟ್ರ ಬೇಡ ಯಾರಿಲ್ಲಪ್ಪ ಮನೆಯಲ್ಲಿ ಮ್ಯಾಗಿ ಇದೆ ಜೊತೆಯಲ್ಲಿ 😂😆😆😆 ©Krishna Raghavendra

#runaway  ನಾವು ಮನೆಗೆ ಹೋಗ್ತಿದ್ದೆವಲ್ಲ !
ನಮಗೆ ಬಾಗಲು ತೆಗಿಯೋರಿಲ್ಲ !
ಇಲ್ಲ ಇಲ್ಲ ಇಲ್ಲ. ಇಲ್ಲ !

ನಾವು ಲೇಟಾಗೋದ್ರೆ 
ಲೇಟಾಗಿ ಯಾಕೆ ಬಂದ್ರಿ ಅನ್ನೋರಿಲ್ಲ!
ನಾವು ಬೇಗ ಬಂದ್ರೆ 
ಬೇಗ ಯಾಕೆ ಬಂದ್ರಿ 
ಕೇಳೋರಿಲ್ಲ!
ಇನ್ನು ಸರಿಯಾಗ್ ಟೈಮ್ಗೆ ಬಂದ್ರೆ
ಏನಿವತ್ತು ಟೈಮಿಗ್ ಕರೆಕ್ಟಾಗ್ ಬಂದ್ರಿ ಅನ್ನೋರಿಲ್ಲ!
ನಾವು ಬರಬೇಕಾ ಬೇಡ್ವಾ
ನಾವು ಬರಬೇಕಾ ಬೇಡವಾ
ಈ ಪ್ರಶ್ನೆ ಯಾರಿಗೂ ಹೇಳಂಗಿಲ್ಲ
ಎದಿಕ್ ಮೀಟಿಂಗು ಬೇಡ
ಹಾಫ್ ಬಾಟಲ್ಎಣ್ಣೆನೂ ಎಕ್ಸ್ಟ್ರ ಬೇಡ
ಯಾರಿಲ್ಲಪ್ಪ ಮನೆಯಲ್ಲಿ
ಮ್ಯಾಗಿ ಇದೆ ಜೊತೆಯಲ್ಲಿ
😂😆😆😆

©Krishna Raghavendra

#runaway

13 Love

#Gurupurnima  
ಶಿಕ್ಷಕ ವೃತ್ತಿ 
ಅಯ್ಯಪ್ಪ ಮಾಲೆ ಧರಿಸಿದ ರೀತಿ 
ಶಿಸ್ತುಬದ್ಧ ನೀತಿ
ಕೆಟ್ಟದ್ದು ನೋಡುವುದು
ಕೆಟ್ಟದ್ದು ಮಾತನಾಡುವುದು
ಕೆಟ್ಟದ್ದು ಕೇಳುವುದು 
ಕೆಟ್ಟ ಮನಸು ಕೂಡ ಇರಬಾರದು 
ಸಹನೆ ತಾಳ್ಮೆ ಇರುವ ಪದ್ಧತಿ ... 
ಜಾತಿ ಧರ್ಮ ಬೇದ ಭಾವ ಇರದ ಪ್ರವೃತಿ ... 
ಇದನೆಲ್ಲ ತುಂಬಿಕೊಂಡಿರುವ ಶಕ್ತಿ 
ಅಂತ ಶಿಕ್ಷಕರಿಗೆ ನಮಿಸುವೆ ಕೈಎತ್ತಿ !

©Krishna Raghavendra

#Gurupurnima

143 View

ನನ್ನದೊಂದು ಸಣ್ಣ ಪ್ರಶ್ನೆ ಮೂಡಿದ ಹಾಗೆ ಸುಮ್ಮನೆ ವೈದ್ಯರ ಸಹಾಯ ಎಂದೊಡನೆ ಕೇರಳ ನರ್ಸ್ ಬೇಕು ! ಕಸದ ರಾಶಿ ಇದೆ ಏತ್ತಲು ತಮಿಳು ತೆಲುಗು ಜನ ಬೇಕು ! ಹಳೆಯ ಪಾತ್ರೆ ಸಾಮನು ಕರಿದಿ ಮಾಡಲು ಮತ್ತೆ ಸರಿ ಪಡಿಸಲು ಮುಸಲ್ಮಾನರು ಬೇಕು ! ನಾವು ಕನ್ನಡಿಗರು ನಮ್ಮ ರಾಜ್ಯದಲ್ಲಿ ನಮಗೆ ಸ್ಥಳ ನೀರು ಆಹಾರ ವಸ್ತ್ರ ಅಧಿಕಾರಕ್ಕೆ ಗುದ್ದಾಡಬೇಕೂ ! 😆😆😆 ಮಕ್ಕಳು ಎಂಜಿನಿಯರ್ ಆಗಬೇಕು ಡಾಕ್ಟರ್ ಆಗಬೇಕು ವೋಟ್ ಹಾಕಲು ಬಂದಾಗ ವಿಹಾರಕ್ಕೆ ತೆರಳಬೇಕು 😂 ಅಧಿಕಾರ ದುರುಪಯೋಗ ಮಾಡಿದಾಗ ಯಾರಿಗೂ ಜೋರಾಗಿ ಕೇಳಿಸದ ಹಾಗೆ ತಮಗೂ ಬೈದೆ ಅನ್ನುವ ಸಮಾಧಾನ ಆಗುವ ಹಾಗೆ ನಡೆದುಕೊಳ್ಳಬೇಕು 😆😆😆😆 ©Krishna Raghavendra

#DhakeHuye  ನನ್ನದೊಂದು ಸಣ್ಣ ಪ್ರಶ್ನೆ 
ಮೂಡಿದ ಹಾಗೆ ಸುಮ್ಮನೆ 

ವೈದ್ಯರ ಸಹಾಯ ಎಂದೊಡನೆ ಕೇರಳ ನರ್ಸ್ ಬೇಕು !
ಕಸದ ರಾಶಿ ಇದೆ ಏತ್ತಲು ತಮಿಳು ತೆಲುಗು ಜನ ಬೇಕು !
ಹಳೆಯ ಪಾತ್ರೆ ಸಾಮನು ಕರಿದಿ ಮಾಡಲು ಮತ್ತೆ ಸರಿ ಪಡಿಸಲು ಮುಸಲ್ಮಾನರು ಬೇಕು !
ನಾವು ಕನ್ನಡಿಗರು ನಮ್ಮ ರಾಜ್ಯದಲ್ಲಿ ನಮಗೆ ಸ್ಥಳ ನೀರು ಆಹಾರ ವಸ್ತ್ರ ಅಧಿಕಾರಕ್ಕೆ ಗುದ್ದಾಡಬೇಕೂ ! 😆😆😆 
ಮಕ್ಕಳು ಎಂಜಿನಿಯರ್ ಆಗಬೇಕು 
ಡಾಕ್ಟರ್ ಆಗಬೇಕು 
ವೋಟ್ ಹಾಕಲು ಬಂದಾಗ ವಿಹಾರಕ್ಕೆ ತೆರಳಬೇಕು 
😂
ಅಧಿಕಾರ ದುರುಪಯೋಗ ಮಾಡಿದಾಗ ಯಾರಿಗೂ ಜೋರಾಗಿ ಕೇಳಿಸದ ಹಾಗೆ 
ತಮಗೂ ಬೈದೆ ಅನ್ನುವ ಸಮಾಧಾನ ಆಗುವ ಹಾಗೆ 
ನಡೆದುಕೊಳ್ಳಬೇಕು 😆😆😆😆

©Krishna Raghavendra

#DhakeHuye

15 Love

ಬಿದ್ದಾಗ ಅಡ್ಕೊಂಡು ನಗುವರ ಮುಂದೆ ಎದ್ದೇಳುವ ಪ್ರಯತ್ನ ! ಓದಲು ತಲೆಗೆ ಹತ್ತದಿದ್ದರೆ ಓದ ಬೇಕು ಎನ್ನುವ ಪ್ರಯತ್ನ ! ಶಕ್ತಿ ಇಲ್ಲದಿದ್ದರೂ ಬಿಡದೆ ಏಳಲು ಶಕ್ತಿ ಮೀರಿದ ಪ್ರಯತ್ನ ! ನಗು ಬಾರದಿದ್ದರೂ ಬಲವಂತವಾಗಿ ನಗುವ ಪ್ರಯತ್ನ ! ಇದೆಲ್ಲ ಜೀವನದ ಕಟು ಸತ್ಯ ಆದರೂ ಮುಚ್ಚಿಡುವ ಪ್ರಯತ್ನ ! ಈ ಎಲ್ಲಾ ಪ್ರಯತ್ನ ಪ್ರಾಮಾಣಿಕವಾಗಿ ಇದ್ದರೆ ಸಾರ್ಥಕತೆಯ ನಿಟ್ಟುಸಿರು ನಿದ್ದೆ ಮಾಡಲು ಮಲಗಿದಾಗ .... ನೆನೆದರೆ .. ಚೆನ್ನ... ! ©Krishna Raghavendra

#Ambitions  ಬಿದ್ದಾಗ ಅಡ್ಕೊಂಡು ನಗುವರ 
ಮುಂದೆ ಎದ್ದೇಳುವ ಪ್ರಯತ್ನ !
ಓದಲು ತಲೆಗೆ ಹತ್ತದಿದ್ದರೆ 
ಓದ ಬೇಕು ಎನ್ನುವ ಪ್ರಯತ್ನ !
ಶಕ್ತಿ ಇಲ್ಲದಿದ್ದರೂ ಬಿಡದೆ
ಏಳಲು ಶಕ್ತಿ ಮೀರಿದ ಪ್ರಯತ್ನ !
ನಗು ಬಾರದಿದ್ದರೂ 
ಬಲವಂತವಾಗಿ ನಗುವ ಪ್ರಯತ್ನ !
ಇದೆಲ್ಲ ಜೀವನದ ಕಟು ಸತ್ಯ
ಆದರೂ ಮುಚ್ಚಿಡುವ ಪ್ರಯತ್ನ ! 
ಈ ಎಲ್ಲಾ ಪ್ರಯತ್ನ 
ಪ್ರಾಮಾಣಿಕವಾಗಿ ಇದ್ದರೆ ಸಾರ್ಥಕತೆಯ ನಿಟ್ಟುಸಿರು ನಿದ್ದೆ ಮಾಡಲು ಮಲಗಿದಾಗ .... ನೆನೆದರೆ .. ಚೆನ್ನ... !

©Krishna Raghavendra

#Ambitions

16 Love

Trending Topic