ತಾಯಿ ತೋರಿಸೋ ಪ್ರಪಂಚ ಬೇರೆ ! ತಂದೆ ತೋರಿಸೋ ದಾರಿ ಬೇರೆ ! | ಕನ್ನಡ Poetry

"ತಾಯಿ ತೋರಿಸೋ ಪ್ರಪಂಚ ಬೇರೆ ! ತಂದೆ ತೋರಿಸೋ ದಾರಿ ಬೇರೆ ! ಸ್ನೇಹಿತ ತೋರಿಸೋ ಪ್ರೀತಿಯೇ ಬೇರೆ ! ಗುರುಗಳು ತೋರಿಸೋ ಮಾರ್ಗವೇ ಬೇರೆ ! ಆದರೆ ನಾವು ಹಿಡಿವ ಹಾದಿ ಕಾಣೋ ಪ್ರಪಂಚ ಗಳಿಸುವ ಪ್ರೀತಿ ಬೆಳೆಸುವ ಸಂಬಂಧ ವಿಭಿನ್ನ ವಿಚಿತ್ರ ಬೇರೆ ಬೇರೆ ! ನಮ್ಮ ಹೆಂಡತಿ ಮಕ್ಕಳಿಗೆ ತೋರಿಸುವ ಪ್ರೀತಿ ಸ್ವಭಾವ ಗುಣ ಎಲ್ಲಾ ಬೇರೆ ! ಆದರೂ ಜೀವನ ಧರ್ಮ ಅಧರ್ಮ ತೂಗಿ ಕೊಡುವ ಲೆಕ್ಕ ನೇ ಬೇರೆ ! ©Krishna Raghavendra"

 ತಾಯಿ ತೋರಿಸೋ ಪ್ರಪಂಚ ಬೇರೆ !
ತಂದೆ ತೋರಿಸೋ ದಾರಿ ಬೇರೆ !
ಸ್ನೇಹಿತ ತೋರಿಸೋ ಪ್ರೀತಿಯೇ ಬೇರೆ !
ಗುರುಗಳು ತೋರಿಸೋ ಮಾರ್ಗವೇ ಬೇರೆ !
ಆದರೆ ನಾವು ಹಿಡಿವ ಹಾದಿ 
ಕಾಣೋ ಪ್ರಪಂಚ 
ಗಳಿಸುವ ಪ್ರೀತಿ
ಬೆಳೆಸುವ ಸಂಬಂಧ
ವಿಭಿನ್ನ ವಿಚಿತ್ರ ಬೇರೆ ಬೇರೆ !
ನಮ್ಮ ಹೆಂಡತಿ ಮಕ್ಕಳಿಗೆ 
ತೋರಿಸುವ ಪ್ರೀತಿ ಸ್ವಭಾವ ಗುಣ ಎಲ್ಲಾ ಬೇರೆ !
ಆದರೂ ಜೀವನ 
ಧರ್ಮ ಅಧರ್ಮ ತೂಗಿ ಕೊಡುವ ಲೆಕ್ಕ ನೇ ಬೇರೆ !

©Krishna Raghavendra

ತಾಯಿ ತೋರಿಸೋ ಪ್ರಪಂಚ ಬೇರೆ ! ತಂದೆ ತೋರಿಸೋ ದಾರಿ ಬೇರೆ ! ಸ್ನೇಹಿತ ತೋರಿಸೋ ಪ್ರೀತಿಯೇ ಬೇರೆ ! ಗುರುಗಳು ತೋರಿಸೋ ಮಾರ್ಗವೇ ಬೇರೆ ! ಆದರೆ ನಾವು ಹಿಡಿವ ಹಾದಿ ಕಾಣೋ ಪ್ರಪಂಚ ಗಳಿಸುವ ಪ್ರೀತಿ ಬೆಳೆಸುವ ಸಂಬಂಧ ವಿಭಿನ್ನ ವಿಚಿತ್ರ ಬೇರೆ ಬೇರೆ ! ನಮ್ಮ ಹೆಂಡತಿ ಮಕ್ಕಳಿಗೆ ತೋರಿಸುವ ಪ್ರೀತಿ ಸ್ವಭಾವ ಗುಣ ಎಲ್ಲಾ ಬೇರೆ ! ಆದರೂ ಜೀವನ ಧರ್ಮ ಅಧರ್ಮ ತೂಗಿ ಕೊಡುವ ಲೆಕ್ಕ ನೇ ಬೇರೆ ! ©Krishna Raghavendra

#ranveerdeepika

People who shared love close

More like this

Trending Topic