ಮಾತಿಗೂ ಮನಸಿಗೂ ಸಂಬಂಧವೇನೋ ಇದೆ ನಿಜ ಆದರೆ ಮಾತಿಗೂ ಮನಸಿಗೂ ಸಂಬಂಧ ಕಲ್ಪಿಸಿ ವ್ಯಥೆಪಡುವುದು ಮನಸಿಗಂತೂ ಸಜ!!!! ಮನಸಿಗೂ ಮಾತುಗಳಿಗೂ ಆಗಾಧವಾದ ಪರಿಣಾಮವನ್ನು ಬೀರಿ ಬದುಕನ್ನು ಸುಂದರಗೊಳಿಸುವ ಶಕ್ತಿಯಿದೆ ಜೊತೆಗೆ ಮನಸಿಗೂ ಮಾತಿಗೂ ಇಬ್ಬರನ್ನೂ ಬೇರ್ಪಡಿಸುವ ಯುಕ್ತಿಯಿದೆ!!!! ©Jain #WinterEve Quotes, Shayari, Story, Poem, Jokes, Memes On Nojoto