Jain

Jain

  • Latest
  • Popular
  • Video

ಮಾತಿಗೂ ಮನಸಿಗೂ ಸಂಬಂಧವೇನೋ ಇದೆ ನಿಜ ಆದರೆ ಮಾತಿಗೂ ಮನಸಿಗೂ ಸಂಬಂಧ ಕಲ್ಪಿಸಿ ವ್ಯಥೆಪಡುವುದು ಮನಸಿಗಂತೂ ಸಜ!!!! ಮನಸಿಗೂ ಮಾತುಗಳಿಗೂ ಆಗಾಧವಾದ ಪರಿಣಾಮವನ್ನು ಬೀರಿ ಬದುಕನ್ನು ಸುಂದರಗೊಳಿಸುವ ಶಕ್ತಿಯಿದೆ ಜೊತೆಗೆ ಮನಸಿಗೂ ಮಾತಿಗೂ ಇಬ್ಬರನ್ನೂ ಬೇರ್ಪಡಿಸುವ ಯುಕ್ತಿಯಿದೆ!!!! ©Jain

#ಆಲೋಚನೆಗಳು #WinterEve  ಮಾತಿಗೂ ಮನಸಿಗೂ ಸಂಬಂಧವೇನೋ ಇದೆ
ನಿಜ ಆದರೆ ಮಾತಿಗೂ ಮನಸಿಗೂ ಸಂಬಂಧ
ಕಲ್ಪಿಸಿ ವ್ಯಥೆಪಡುವುದು ಮನಸಿಗಂತೂ ಸಜ!!!!

ಮನಸಿಗೂ ಮಾತುಗಳಿಗೂ ಆಗಾಧವಾದ ಪರಿಣಾಮವನ್ನು
ಬೀರಿ ಬದುಕನ್ನು ಸುಂದರಗೊಳಿಸುವ ಶಕ್ತಿಯಿದೆ ಜೊತೆಗೆ
ಮನಸಿಗೂ ಮಾತಿಗೂ ಇಬ್ಬರನ್ನೂ ಬೇರ್ಪಡಿಸುವ ಯುಕ್ತಿಯಿದೆ!!!!

©Jain

#WinterEve

4 Love

#ಏಕಾಂತವೆನಗೆಹಿತ #ಆಲೋಚನೆಗಳು  "ಬದುಕು ಮತ್ತು ಬರಹ"
*****************
ಪ್ರೀತಿಯ ನೀತಿಯನ್ನು ಅನುಸರಿಸಿ
ಉಳಿಸಿಕೊಳ್ಳುವುದು ಸುಲಭವಲ್ಲ,
ಜೊತೆಗೆ ಪ್ರೀತಿಯ ಪರಿಶುದ್ಧತೆಯನ್ನು
ಎಲ್ಲರಲ್ಲೂ ಕಾಣಲು ಸಿಗುವುದಿಲ್ಲ!!!!

ಪ್ರೀತಿಗಾಗಿ ಸರ್ವಸ್ವವನ್ನೂ‌ ತ್ಯಜಿಸುತ್ತ
ಬದುಕುವುದು ಅಷ್ಟೊಂದು ಸುಲಭವಲ್ಲ,
ಜೊತೆಗೆ ಪ್ರೀತಿಯೆಂಬ ಆತ್ಮವನ್ನಾವರಿಸಿ
ಬದುಕುವುದು ಕೂಡಾ ಅಷ್ಟು ಸುಲಭವಲ್ಲ!!!!

©Jain

"ಬದುಕು ಮತ್ತು ಬರಹ" ********************* ಮಾತುಗಳು ಮನಸನ್ನು ಹಾಳುಗೆಡವಿ ಅಲ್ಲೆಲ್ಲೋ ಮೂಲೆಯಲ್ಲಿ ನಿಂತುಕೊಂಡು ಕಿಲಕಿಲನೆ ನಗುತ ಅಪಹಾಸ್ಯ ಮಾಡುತ್ತಿತ್ತಂತೆ!! ಮಾತುಗಳು ಮನಸುಗಳನ್ನು ಒಂದುಗೂಡಿಸದೆ ಮನಸುಗಳನ್ನು ಬೇರ್ಪಡಿಸಿ ಬಿಟ್ಟು ಬಹಳ ದೊಡ್ಡ ಸಾಧನೆ ಮಾಡಿದಂತೆ ಎಲ್ಲ ಕಡೆಯೂ ಬೀಗುತ್ತಿತ್ತಂತೆ!! ©prajwal

#ಏಕಾಂತವೆನಗೆಹಿತ #ಜೀವನ  "ಬದುಕು ಮತ್ತು ಬರಹ"
*********************
ಮಾತುಗಳು ಮನಸನ್ನು ಹಾಳುಗೆಡವಿ
ಅಲ್ಲೆಲ್ಲೋ ಮೂಲೆಯಲ್ಲಿ ನಿಂತುಕೊಂಡು
ಕಿಲಕಿಲನೆ ನಗುತ ಅಪಹಾಸ್ಯ ಮಾಡುತ್ತಿತ್ತಂತೆ!!

ಮಾತುಗಳು ಮನಸುಗಳನ್ನು ಒಂದುಗೂಡಿಸದೆ
ಮನಸುಗಳನ್ನು ಬೇರ್ಪಡಿಸಿ ಬಿಟ್ಟು ಬಹಳ ದೊಡ್ಡ
ಸಾಧನೆ ಮಾಡಿದಂತೆ ಎಲ್ಲ ಕಡೆಯೂ ಬೀಗುತ್ತಿತ್ತಂತೆ!!

©prajwal
Trending Topic