ಮತ್ತೆ ಮತ್ತೆ ಬೆರಗಾಗಿಸುತಾ ನನ್ನ ಬರಸೆಳೆವ ಬೆಂಗಳೂರು; ಅದ್ | ಕನ್ನಡ ಕಾವ್ಯ

"ಮತ್ತೆ ಮತ್ತೆ ಬೆರಗಾಗಿಸುತಾ ನನ್ನ ಬರಸೆಳೆವ ಬೆಂಗಳೂರು; ಅದ್ಯಾವಾಗ ಸೋಕಿಸಿ ಹೋಗಿತ್ತೋ ತನ್ನ ಸೋಜಿಗದ ಸೆರಗು! ಬಿಟ್ಟೆನೆಂದರೂ ಬಿಡದೀ ಮಾಯೆ, ಒಂಥರಾ ಮೋಹನನೆಡೆಗಿನ ರಾಧೆಯ ಮೋಹದಾ ಹಾಗೇ!! ©Anand Hegde"

 ಮತ್ತೆ ಮತ್ತೆ ಬೆರಗಾಗಿಸುತಾ
ನನ್ನ ಬರಸೆಳೆವ ಬೆಂಗಳೂರು;
ಅದ್ಯಾವಾಗ ಸೋಕಿಸಿ ಹೋಗಿತ್ತೋ
ತನ್ನ ಸೋಜಿಗದ ಸೆರಗು!
ಬಿಟ್ಟೆನೆಂದರೂ ಬಿಡದೀ ಮಾಯೆ,
ಒಂಥರಾ ಮೋಹನನೆಡೆಗಿನ
ರಾಧೆಯ ಮೋಹದಾ ಹಾಗೇ!!

©Anand Hegde

ಮತ್ತೆ ಮತ್ತೆ ಬೆರಗಾಗಿಸುತಾ ನನ್ನ ಬರಸೆಳೆವ ಬೆಂಗಳೂರು; ಅದ್ಯಾವಾಗ ಸೋಕಿಸಿ ಹೋಗಿತ್ತೋ ತನ್ನ ಸೋಜಿಗದ ಸೆರಗು! ಬಿಟ್ಟೆನೆಂದರೂ ಬಿಡದೀ ಮಾಯೆ, ಒಂಥರಾ ಮೋಹನನೆಡೆಗಿನ ರಾಧೆಯ ಮೋಹದಾ ಹಾಗೇ!! ©Anand Hegde

#PerfectCity

People who shared love close

More like this

Trending Topic