Feeling ನೀಯತ್ತಾಗಿ ಇರುವವರು ಯಾವಾಗಲೂ "ಗರ್ವ"ದಿಂದ ಇರುತ | ಕನ್ನಡ ಜೀ

"Feeling ನೀಯತ್ತಾಗಿ ಇರುವವರು ಯಾವಾಗಲೂ "ಗರ್ವ"ದಿಂದ ಇರುತ್ತಾರೆ. ಏಕೆಂದರೆ ಅವರಿಗೆ ನಟಿಸಲು ಬರುವುದಿಲ್ಲ. ಆತ್ಮಾಭಿಮಾನದಿಂದ ಜೀವನ ನಡೆಸುತ್ತಾರೆಯೇ ವಿನಹ ಯಾರ ಹತ್ತಿರವೂ ತಲೆ ಬಾಗಿಸುವುದಿಲ್ಲ. ಅಂತವರು ಯಾರಿಗೂ ಇಷ್ಟವಾಗುವುದಿಲ್ಲ. ಇಷ್ಟವಾದರೆ ಯಾರೂ ಅವರನ್ನು ಬಿಟ್ಟು ಕೊಡುವುದಿಲ್ಲ. ಅವರ ಬಲ ಮತ್ತು ಬಲಹೀನತೆ ಕೂಡ ಆ ಗರ್ವವೇ! ©ಋಜುವಾತು RUJUVATHU"

 Feeling ನೀಯತ್ತಾಗಿ ಇರುವವರು ಯಾವಾಗಲೂ 
"ಗರ್ವ"ದಿಂದ ಇರುತ್ತಾರೆ.
ಏಕೆಂದರೆ ಅವರಿಗೆ ನಟಿಸಲು ಬರುವುದಿಲ್ಲ.
ಆತ್ಮಾಭಿಮಾನದಿಂದ ಜೀವನ ನಡೆಸುತ್ತಾರೆಯೇ ವಿನಹ
ಯಾರ ಹತ್ತಿರವೂ ತಲೆ ಬಾಗಿಸುವುದಿಲ್ಲ.

ಅಂತವರು ಯಾರಿಗೂ ಇಷ್ಟವಾಗುವುದಿಲ್ಲ. 
ಇಷ್ಟವಾದರೆ ಯಾರೂ ಅವರನ್ನು ಬಿಟ್ಟು ಕೊಡುವುದಿಲ್ಲ.
ಅವರ ಬಲ ಮತ್ತು ಬಲಹೀನತೆ ಕೂಡ ಆ ಗರ್ವವೇ!

©ಋಜುವಾತು RUJUVATHU

Feeling ನೀಯತ್ತಾಗಿ ಇರುವವರು ಯಾವಾಗಲೂ "ಗರ್ವ"ದಿಂದ ಇರುತ್ತಾರೆ. ಏಕೆಂದರೆ ಅವರಿಗೆ ನಟಿಸಲು ಬರುವುದಿಲ್ಲ. ಆತ್ಮಾಭಿಮಾನದಿಂದ ಜೀವನ ನಡೆಸುತ್ತಾರೆಯೇ ವಿನಹ ಯಾರ ಹತ್ತಿರವೂ ತಲೆ ಬಾಗಿಸುವುದಿಲ್ಲ. ಅಂತವರು ಯಾರಿಗೂ ಇಷ್ಟವಾಗುವುದಿಲ್ಲ. ಇಷ್ಟವಾದರೆ ಯಾರೂ ಅವರನ್ನು ಬಿಟ್ಟು ಕೊಡುವುದಿಲ್ಲ. ಅವರ ಬಲ ಮತ್ತು ಬಲಹೀನತೆ ಕೂಡ ಆ ಗರ್ವವೇ! ©ಋಜುವಾತು RUJUVATHU

#Feeling

People who shared love close

More like this

Trending Topic