ಋಜುವಾತು RUJUVATHU

ಋಜುವಾತು RUJUVATHU

  • Latest
  • Popular
  • Video

ಭ್ರಮೆ ಮತ್ತು ವಾಸ್ತವದಲ್ಲಿ ಬದುಕಿನ ಆಯ್ಕೆ ಅತ್ಯವಶ್ಯಕ ನಿರ್ಧಾರವಾಗಿರುತ್ತದೆ.! @ಕೇಳ್ರಪ್ಪ! ©ಋಜುವಾತು RUJUVATHU

#ಆಲೋಚನೆಗಳು #SunSet  ಭ್ರಮೆ ಮತ್ತು ವಾಸ್ತವದಲ್ಲಿ ಬದುಕಿನ ಆಯ್ಕೆ ಅತ್ಯವಶ್ಯಕ ನಿರ್ಧಾರವಾಗಿರುತ್ತದೆ.!

@ಕೇಳ್ರಪ್ಪ!

©ಋಜುವಾತು RUJUVATHU

#SunSet

2 Love

Feeling ನೀಯತ್ತಾಗಿ ಇರುವವರು ಯಾವಾಗಲೂ "ಗರ್ವ"ದಿಂದ ಇರುತ್ತಾರೆ. ಏಕೆಂದರೆ ಅವರಿಗೆ ನಟಿಸಲು ಬರುವುದಿಲ್ಲ. ಆತ್ಮಾಭಿಮಾನದಿಂದ ಜೀವನ ನಡೆಸುತ್ತಾರೆಯೇ ವಿನಹ ಯಾರ ಹತ್ತಿರವೂ ತಲೆ ಬಾಗಿಸುವುದಿಲ್ಲ. ಅಂತವರು ಯಾರಿಗೂ ಇಷ್ಟವಾಗುವುದಿಲ್ಲ. ಇಷ್ಟವಾದರೆ ಯಾರೂ ಅವರನ್ನು ಬಿಟ್ಟು ಕೊಡುವುದಿಲ್ಲ. ಅವರ ಬಲ ಮತ್ತು ಬಲಹೀನತೆ ಕೂಡ ಆ ಗರ್ವವೇ! ©ಋಜುವಾತು RUJUVATHU

#ಜೀವನ #Feeling  Feeling ನೀಯತ್ತಾಗಿ ಇರುವವರು ಯಾವಾಗಲೂ 
"ಗರ್ವ"ದಿಂದ ಇರುತ್ತಾರೆ.
ಏಕೆಂದರೆ ಅವರಿಗೆ ನಟಿಸಲು ಬರುವುದಿಲ್ಲ.
ಆತ್ಮಾಭಿಮಾನದಿಂದ ಜೀವನ ನಡೆಸುತ್ತಾರೆಯೇ ವಿನಹ
ಯಾರ ಹತ್ತಿರವೂ ತಲೆ ಬಾಗಿಸುವುದಿಲ್ಲ.

ಅಂತವರು ಯಾರಿಗೂ ಇಷ್ಟವಾಗುವುದಿಲ್ಲ. 
ಇಷ್ಟವಾದರೆ ಯಾರೂ ಅವರನ್ನು ಬಿಟ್ಟು ಕೊಡುವುದಿಲ್ಲ.
ಅವರ ಬಲ ಮತ್ತು ಬಲಹೀನತೆ ಕೂಡ ಆ ಗರ್ವವೇ!

©ಋಜುವಾತು RUJUVATHU

#Feeling

5 Love

ಅವಳಿಗಾಗಿ ಕಾದ ಋತುಮಾನಗಳು ಈ ಬೇಸಿಗೆಗೆ ಮತ್ತೊಷ್ಟು ಕಾದಿವೆ! ಋತುಮಾನಗಳು ಬದಲಾದವೇ ವಿನಃ ಅವಳಿನ್ನೂ ತಿರುಗಿಯೂ ನೋಡಲಿಲ್ಲ.. ನಾನಿನ್ನೂ ಮಳೆಗಾಲವನ್ನೇ ಆಶಿಸುತ್ತಿರುವ ಅನಾಥ ಪ್ರೇಮಿ!❤️ -ಕೆಜೆ ©ಋಜುವಾತು RUJUVATHU

#ಪ್ರೀತಿ #blindLove  ಅವಳಿಗಾಗಿ ಕಾದ ಋತುಮಾನಗಳು 
ಈ ಬೇಸಿಗೆಗೆ ಮತ್ತೊಷ್ಟು ಕಾದಿವೆ!
ಋತುಮಾನಗಳು ಬದಲಾದವೇ ವಿನಃ 
ಅವಳಿನ್ನೂ ತಿರುಗಿಯೂ ನೋಡಲಿಲ್ಲ..
ನಾನಿನ್ನೂ ಮಳೆಗಾಲವನ್ನೇ ಆಶಿಸುತ್ತಿರುವ 
ಅನಾಥ ಪ್ರೇಮಿ!❤️

-ಕೆಜೆ

©ಋಜುವಾತು RUJUVATHU

#blindLove

2 Love

Trending Topic