ಅವಳಿಗಾಗಿ ಕಾದ ಋತುಮಾನಗಳು ಈ ಬೇಸಿಗೆಗೆ ಮತ್ತೊಷ್ಟು ಕಾದಿವ | ಕನ್ನಡ ಪ್ರೀತಿ ಮತ್ತು

"ಅವಳಿಗಾಗಿ ಕಾದ ಋತುಮಾನಗಳು ಈ ಬೇಸಿಗೆಗೆ ಮತ್ತೊಷ್ಟು ಕಾದಿವೆ! ಋತುಮಾನಗಳು ಬದಲಾದವೇ ವಿನಃ ಅವಳಿನ್ನೂ ತಿರುಗಿಯೂ ನೋಡಲಿಲ್ಲ.. ನಾನಿನ್ನೂ ಮಳೆಗಾಲವನ್ನೇ ಆಶಿಸುತ್ತಿರುವ ಅನಾಥ ಪ್ರೇಮಿ!❤️ -ಕೆಜೆ ©ಋಜುವಾತು RUJUVATHU"

 ಅವಳಿಗಾಗಿ ಕಾದ ಋತುಮಾನಗಳು 
ಈ ಬೇಸಿಗೆಗೆ ಮತ್ತೊಷ್ಟು ಕಾದಿವೆ!
ಋತುಮಾನಗಳು ಬದಲಾದವೇ ವಿನಃ 
ಅವಳಿನ್ನೂ ತಿರುಗಿಯೂ ನೋಡಲಿಲ್ಲ..
ನಾನಿನ್ನೂ ಮಳೆಗಾಲವನ್ನೇ ಆಶಿಸುತ್ತಿರುವ 
ಅನಾಥ ಪ್ರೇಮಿ!❤️

-ಕೆಜೆ

©ಋಜುವಾತು RUJUVATHU

ಅವಳಿಗಾಗಿ ಕಾದ ಋತುಮಾನಗಳು ಈ ಬೇಸಿಗೆಗೆ ಮತ್ತೊಷ್ಟು ಕಾದಿವೆ! ಋತುಮಾನಗಳು ಬದಲಾದವೇ ವಿನಃ ಅವಳಿನ್ನೂ ತಿರುಗಿಯೂ ನೋಡಲಿಲ್ಲ.. ನಾನಿನ್ನೂ ಮಳೆಗಾಲವನ್ನೇ ಆಶಿಸುತ್ತಿರುವ ಅನಾಥ ಪ್ರೇಮಿ!❤️ -ಕೆಜೆ ©ಋಜುವಾತು RUJUVATHU

#blindLove

People who shared love close

More like this

Trending Topic