Home and Mother ಎದೆಗೆ ಅವಿಚಿಕೊಂಡು ಆಳುವ ತಾಯಿಯ ಕಂಡೊಡ | ಕನ್ನಡ Poetry

"Home and Mother ಎದೆಗೆ ಅವಿಚಿಕೊಂಡು ಆಳುವ ತಾಯಿಯ ಕಂಡೊಡನೆ ಮೂಕ ವಿಸ್ಮಯ ಈ ಮನವು! ಮನುಜನೆಯಾಗಲಿ, ಪ್ರಾಣಿ ಪಕ್ಷಿಗಳೆ ಆಗಲಿ, ತಾಯಿ ಅಂದಮೇಲೆ ಮೂಡಿಬರುವುದು ಸಮಾಧಾನದ ನಗುವು! ಅವಳ ಅಕ್ಕರೆಯ ಬಿಸಿ ಮುತ್ತು ಮರೆಯಲಾರೆವು! ದುಷ್ಟ ಶಕ್ತಿಗಳೇ ಆದರೂ ಸೋತು ಇವಳ ಮುಂದೆ, ಹೇಳುವುದು ಶರಣಾದೇವು ! ©Krishna Raghavendra"

 Home and Mother  ಎದೆಗೆ ಅವಿಚಿಕೊಂಡು ಆಳುವ ತಾಯಿಯ ಕಂಡೊಡನೆ ಮೂಕ ವಿಸ್ಮಯ ಈ ಮನವು!
ಮನುಜನೆಯಾಗಲಿ, ಪ್ರಾಣಿ ಪಕ್ಷಿಗಳೆ ಆಗಲಿ, ತಾಯಿ ಅಂದಮೇಲೆ ಮೂಡಿಬರುವುದು ಸಮಾಧಾನದ ನಗುವು!
ಅವಳ ಅಕ್ಕರೆಯ ಬಿಸಿ ಮುತ್ತು ಮರೆಯಲಾರೆವು!
ದುಷ್ಟ ಶಕ್ತಿಗಳೇ ಆದರೂ ಸೋತು ಇವಳ ಮುಂದೆ, ಹೇಳುವುದು ಶರಣಾದೇವು !

©Krishna Raghavendra

Home and Mother ಎದೆಗೆ ಅವಿಚಿಕೊಂಡು ಆಳುವ ತಾಯಿಯ ಕಂಡೊಡನೆ ಮೂಕ ವಿಸ್ಮಯ ಈ ಮನವು! ಮನುಜನೆಯಾಗಲಿ, ಪ್ರಾಣಿ ಪಕ್ಷಿಗಳೆ ಆಗಲಿ, ತಾಯಿ ಅಂದಮೇಲೆ ಮೂಡಿಬರುವುದು ಸಮಾಧಾನದ ನಗುವು! ಅವಳ ಅಕ್ಕರೆಯ ಬಿಸಿ ಮುತ್ತು ಮರೆಯಲಾರೆವು! ದುಷ್ಟ ಶಕ್ತಿಗಳೇ ಆದರೂ ಸೋತು ಇವಳ ಮುಂದೆ, ಹೇಳುವುದು ಶರಣಾದೇವು ! ©Krishna Raghavendra

#Mother

People who shared love close

More like this

Trending Topic