Home and Mother ಎದೆಗೆ ಅವಿಚಿಕೊಂಡು ಆಳುವ ತಾಯಿಯ ಕಂಡೊಡನೆ ಮೂಕ ವಿಸ್ಮಯ ಈ ಮನವು!
ಮನುಜನೆಯಾಗಲಿ, ಪ್ರಾಣಿ ಪಕ್ಷಿಗಳೆ ಆಗಲಿ, ತಾಯಿ ಅಂದಮೇಲೆ ಮೂಡಿಬರುವುದು ಸಮಾಧಾನದ ನಗುವು!
ಅವಳ ಅಕ್ಕರೆಯ ಬಿಸಿ ಮುತ್ತು ಮರೆಯಲಾರೆವು!
ದುಷ್ಟ ಶಕ್ತಿಗಳೇ ಆದರೂ ಸೋತು ಇವಳ ಮುಂದೆ, ಹೇಳುವುದು ಶರಣಾದೇವು !
©Krishna Raghavendra
#Mother