ಮೌನದೂರಿನ ಗೆಳತಿ ನೀನು ಮಂದಾರ ಪುಷ್ಪದ ಸೊಬಗು ನೀನು ಮನದಾಳದ | ಕನ್ನಡ ಪ್ರೀತಿ ಮತ್ತ

"ಮೌನದೂರಿನ ಗೆಳತಿ ನೀನು ಮಂದಾರ ಪುಷ್ಪದ ಸೊಬಗು ನೀನು ಮನದಾಳದ ಲಹರಿ ನೀನು ಮನುಕುಲದ ಸೊಬಗು ನೀನು ಮಿನುಗುವ ತಾರೆ ನೀನು ಮಂದಹಾಸದ ಚೆಲುವು ನೀನು ಮಮಕಾರದ ಮೆರುಗು ನೀನು ಮಾಯೆಯೊಳಗಿನ ಮೌನ ನೀನು ಹಗಲುಗನಸಿನ ಛಾಯೆ ನೀನು ಅಂತರಾಳದ ಸೊಬಗು ನೀನು ಪ್ರೀತಿಯೊಳಗಿನ ಚಿಹ್ನೆ ನೀನು ನನ್ನ ಉಸಿರಿಗೆ ಹೆಸರು ನೀನು ಮನದ ಒಳಗಿರೊ ಹಸಿರು ನೀನು ಅಂತ್ಯವಿಲ್ಲದ ಗಾನ ನೀನು ನೀನಿಲ್ಲದೆ ಹೇಗಿರಲಿ ನಾನು... ©Raghu Shivaswamy"

 ಮೌನದೂರಿನ ಗೆಳತಿ ನೀನು
ಮಂದಾರ ಪುಷ್ಪದ ಸೊಬಗು ನೀನು
ಮನದಾಳದ ಲಹರಿ ನೀನು
ಮನುಕುಲದ ಸೊಬಗು ನೀನು
ಮಿನುಗುವ ತಾರೆ ನೀನು
ಮಂದಹಾಸದ ಚೆಲುವು ನೀನು
ಮಮಕಾರದ ಮೆರುಗು ನೀನು
ಮಾಯೆಯೊಳಗಿನ ಮೌನ ನೀನು
ಹಗಲುಗನಸಿನ ಛಾಯೆ ನೀನು
ಅಂತರಾಳದ ಸೊಬಗು ನೀನು
ಪ್ರೀತಿಯೊಳಗಿನ ಚಿಹ್ನೆ ನೀನು
ನನ್ನ ಉಸಿರಿಗೆ ಹೆಸರು ನೀನು
ಮನದ ಒಳಗಿರೊ ಹಸಿರು ನೀನು
ಅಂತ್ಯವಿಲ್ಲದ ಗಾನ ನೀನು
ನೀನಿಲ್ಲದೆ ಹೇಗಿರಲಿ ನಾನು...

©Raghu Shivaswamy

ಮೌನದೂರಿನ ಗೆಳತಿ ನೀನು ಮಂದಾರ ಪುಷ್ಪದ ಸೊಬಗು ನೀನು ಮನದಾಳದ ಲಹರಿ ನೀನು ಮನುಕುಲದ ಸೊಬಗು ನೀನು ಮಿನುಗುವ ತಾರೆ ನೀನು ಮಂದಹಾಸದ ಚೆಲುವು ನೀನು ಮಮಕಾರದ ಮೆರುಗು ನೀನು ಮಾಯೆಯೊಳಗಿನ ಮೌನ ನೀನು ಹಗಲುಗನಸಿನ ಛಾಯೆ ನೀನು ಅಂತರಾಳದ ಸೊಬಗು ನೀನು ಪ್ರೀತಿಯೊಳಗಿನ ಚಿಹ್ನೆ ನೀನು ನನ್ನ ಉಸಿರಿಗೆ ಹೆಸರು ನೀನು ಮನದ ಒಳಗಿರೊ ಹಸಿರು ನೀನು ಅಂತ್ಯವಿಲ್ಲದ ಗಾನ ನೀನು ನೀನಿಲ್ಲದೆ ಹೇಗಿರಲಿ ನಾನು... ©Raghu Shivaswamy

#Rose

People who shared love close

More like this

Trending Topic